പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಟುವಾದ എന്ന വാക്കിന്റെ അർത്ഥവും ഉദാഹരണവും.

ಕಟುವಾದ   ನಾಮಪದ

അർത്ഥം : ಕಾವ್ಯಗಳಲ್ಲಿ ರಸದ ವಿರುದ್ಧವಾಗಿ ಬಾಣಗಳ ಯೋಜನೆ

ഉദാഹരണം : ಶೃಂಗಾರ ರಸದಲ್ಲಿ ಟ, ಠ, ಡ, ಇತ್ಯಾದಿ ವರ್ಣಗಳು ಕಟುವಾದವು ಎಂದು ಕರೆಯುತ್ತಾರೆ.


മറ്റ് ഭാഷകളിലേക്കുള്ള വിവർത്തനം :

काव्य में रस के विरुद्ध वर्णों की योजना।

श्रृंगार रस में ट, ठ, ड आदि वर्ण कटु कहलाते हैं।
कटु

An arrangement of people or things acting as a unit.

A defensive formation.
A formation of planes.
formation

അർത്ഥം : ಮತ್ತೊಬ್ಬರಿಗೆ ತೋರಿಸುವ ಒಳ್ಳೆಯದಲ್ಲದ ಕೆಡುಕು ಭಾವನೆ

ഉദാഹരണം : ಆತನು ಯಾವಾಗಲೂ ಕಟುವಾದ ಮಾತುಗಳನ್ನಾಡುತ್ತಾನೆ.

പര്യായപദങ്ങൾ : ಅಪ್ರಿಯವಾದ, ಕಹಿಯಾದ


മറ്റ് ഭാഷകളിലേക്കുള്ള വിവർത്തനം :

एक दूसरे के प्रति होने वाली दुर्भावना की अवस्था या भाव।

मन में भरी कटुता को निकाल दो।
कटुकत्व, कटुता, कटुत्व, कड़वापन, कड़वाहट, कड़ुआपन, कड़ुआहट, कड़ुवापन, कड़ुवाहट, तल्ख़ी, तल्खी

A feeling of deep and bitter anger and ill-will.

bitterness, gall, rancor, rancour, resentment

ಕಟುವಾದ   ಗುಣವಾಚಕ

അർത്ഥം : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ

ഉദാഹരണം : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.

പര്യായപദങ്ങൾ : ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ, ಹರಿತವಾದ


മറ്റ് ഭാഷകളിലേക്കുള്ള വിവർത്തനം :

जिसकी प्रकृति अच्छी न हो या जो भला न लगे (वचन)।

उसकी कड़वी बोली किसी को अच्छी नहीं लगती।
कटु, कटुक, कड़वा, कड़ुआ, कड़ुवा, तीक्ष्ण, तीखा

അർത്ഥം : ಯಾರಲ್ಲಿ ಯಾವುದೇ ಪ್ರಕಾರದ ಉಗ್ರತೆ, ತೀವ್ರತೆ ಅಥವಾ ಪ್ರಕರತೆ ಇದೆಯೋ ಅಥವಾ ಯಾರಲ್ಲಿ ಕೋಮಲತೆ, ಮೃದುತ್ವ, ಸರಳತೆ ಇಲ್ಲವೋ

ഉദാഹരണം : ಅವನು ತೀಕ್ಷ್ಣವಾದ ಪ್ರತಿಕ್ರಿಯೆಯು ಎಲ್ಲರ ಬಾಯಿ ಮುಚ್ಚಿಸಿತು.

പര്യായപദങ്ങൾ : ಕಟುವಾದಂತ, ಕಟುವಾದಂತಹ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें किसी प्रकार की उग्रता, तीव्रता या प्रखरता हो या जिसमें कोमलता, मृदुता, सरलता आदि न हो।

उसकी तीखी प्रतिक्रिया ने सबका मुँह बंद कर दिया।
तीखा