അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ
ഉദാഹരണം : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.
പര്യായപദങ്ങൾ : ಕಚ್ಚು ಗಾಯ, ಕಡಿತ, ಕಡಿಯುವಿಕೆ, ಕಡಿಯುವುದು, ದಂಶನ
മറ്റ് ഭാഷകളിലേക്കുള്ള വിവർത്തനം :हिन्दी English
साँप,बिच्छू आदि विषैले जंतुओं के काटने या डंक मारने से होनेवाला घाव।
A painful wound caused by the thrust of an insect's stinger into skin.
അർത്ഥം : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ
ഉദാഹരണം : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.
वह घाव जो दाँत काटने से हुआ हो।
A wound resulting from biting by an animal or a person.
ഇൻസ്റ്റാൾ ചെയ്യുക