പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಂಚುಕ എന്ന വാക്കിന്റെ അർത്ഥവും ഉദാഹരണവും.

ಕಂಚುಕ   ನಾಮಪದ

അർത്ഥം : ಯುದ್ಧದಲ್ಲಿ ರಕ್ಷಣೆಗಾಗಿ ಮೈಗೆ ಹಾಕಿಕೊಳ್ಳುವ ಕವಚ ಅಥವಾ ಹೊದಿಕೆ ಲೋಹ ಮುಂತಾದವುಗಳಿಂದ ಮಾಡಿರುತ್ತಾರೆ

ഉദാഹരണം : ಎದುರಾಳಿಯ ಆಕ್ರಮಣವನ್ನು ತಡೆಯಲು ಯೋದರು ಕವಚ ಧರಿಸಿ ಯುದ್ಧಕ್ಕೆ ಆಣಿಯಾದರು.

പര്യായപദങ്ങൾ : ಅಂಗರಕ್ಷಿ, ಕವಚ, ಕಾಪು ಹೊದಿಕೆ, ತನುತ್ರಾಣ, ಮೈಜೋಡು, ಯುದ್ಧ ಕವಚ, ರಕ್ಷಾ ಕವಚ


മറ്റ് ഭാഷകളിലേക്കുള്ള വിവർത്തനം :

लोहे आदि का बना वह आवरण जो लड़ाई के समय हथियारों से योद्धा को सुरक्षा प्रदान करता है।

आक्रमण से बचने के लिए कवच का प्रयोग किया जाता है।
अँगरी, अंगत्राण, अंगरक्षी, अंगरी, कंचुक, कवच, जगर, ज़िरह, जिरह, तनुवार, त्राण, नागोद, बकतर, बखतर, बख़तर, बख़्तर, बख्तर, वरूथ, वर्म, वारवाण, सँजोया, सनाह, सन्नाह

Protective covering made of metal and used in combat.

armor, armour

അർത്ഥം : ಹೆಂಗಸರ ಕುತ್ತಿಗೆಯಿಂದ ಹಿಡಿದು ಸೊಂಟದ ವರೆಗೂ ಉಟ್ಟುಕೊಳ್ಳುವ ಸೀರೆ ಮೊದಲಾದ ವಸ್ತ್ರದ ಜತೆ ಧರಿಸುವರು

ഉദാഹരണം : ಶ್ಯಾಮಲ ರೇಷ್ಮೆ ಸೀರೆ ಜತೆ ಕುಪ್ಪುಸ ತೊಟ್ಟು ತುಂಬಾ ಸುಂದರವಾಗಿ ಕಾಣುತ್ತಿದ್ದಳು

പര്യായപദങ്ങൾ : ಕುಪ್ಪಸ, ಕುಪ್ಪುಸ, ಜಾಕೀಟು, ರವಿಕೆ


മറ്റ് ഭാഷകളിലേക്കുള്ള വിവർത്തനം :

स्त्रियों का गले से लेकर कमर तक का एक पहनावा जो साड़ी आदि के साथ पहना जाता है।

श्यामा रेशमी साड़ी और ब्लाउज़ में बहुत ही ख़ूबसूरत लग रही थी।
ब्लाउज, ब्लाउज़

A top worn by women.

blouse

അർത്ഥം : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ഉദാഹരണം : ಅವನು ವೀರ ಸೈನಿಕ.

പര്യായപദങ്ങൾ : ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


മറ്റ് ഭാഷകളിലേക്കുള്ള വിവർത്തനം :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

അർത്ഥം : ಗಂಡಸಿನ ಅಥವಾ ಹೆಂಗಸಿನ ತೋಳುಳ್ಳ ನಡುವಂಗಿ

ഉദാഹരണം : ಸೋಹನ್ ನು ಶರ್ಟ್ ನ ಮೇಲೆ ಜಾಕೆಟ್ ನ್ನು ಹಾಕಿದ್ದಾನೆ.

പര്യായപദങ്ങൾ : ಕವಚ, ಜಾಕೀಟು, ಜಾಕೆಟ್ಟು


മറ്റ് ഭാഷകളിലേക്കുള്ള വിവർത്തനം :

बिना बाँह का कोट।

सोहन शर्ट के ऊपर जैकेट पहने हुए है।
जर्किन, जाकिट, जाकेट, जैकेट, जॉकेट

A short coat.

jacket

അർത്ഥം : ಹೆಂಗಸರು ಧರಿಸಬಹುದಾದ ಒಂದು ಪ್ರಕಾರದ ಚಿಕ್ಕ ಕುರ್ತ

ഉദാഹരണം : ಭಿಕ್ಷುಕಿಯ ಹರಿದ ಹೋದ ಕುಪ್ಪುಸವನ್ನು ನೋಡಿ ಮಮತ ತನ್ನ ಕುಪ್ಪುಸವನ್ನು ನೀಡಿದಳು

പര്യായപദങ്ങൾ : ಕುಪ್ಪಸ, ಕುಪ್ಪುಸ, ಜಾಕೀಟು, ರವಿಕೆ


മറ്റ് ഭാഷകളിലേക്കുള്ള വിവർത്തനം :

स्त्रियों के पहनने की एक प्रकार की छोटी कुर्ती।

भिखारिन की फटी चोली देखकर ममता ने उसे अपनी चोली दे दी।
अँगिका, अँगिया, अंगिया, आँगी, कंचुक, कंचुकी, चोल, चोली, रेजा, सीनाबंद, सुगैया

Part of a dress above the waist.

bodice