അർത്ഥം : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ
ഉദാഹരണം :
ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.
പര്യായപദങ്ങൾ : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಧಾರಾಳ ಮನಸ್ಸು, ಶ್ರೀಮಂತಿಕೆ, ಸಂಪತ್ತು
മറ്റ് ഭാഷകളിലേക്കുള്ള വിവർത്തനം :
അർത്ഥം : ದಾರಾಳವಾಗಿ ಕೊಡುವ ಅವಸ್ಥೆ ಅಥವಾ ಭಾವ
ഉദാഹരണം :
ಕರ್ಣನ ದಾನಶೀಲತೆ ಅವನ ಮರಣಕ್ಕೆ ಕಾರಣವಾಯಿತು.
പര്യായപദങ്ങൾ : ಕೊಡುಗೈ, ದಾನಶೀಲತೆ
മറ്റ് ഭാഷകളിലേക്കുള്ള വിവർത്തനം :
Liberality in bestowing gifts. Extremely liberal and generous of spirit.
largess, largesse, magnanimity, munificence, openhandedness