അർത്ഥം : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಹಾಕಿದಾಗ ಔಟ್ ಆಗುವ ಪ್ರಕ್ರಿಯೆ
ഉദാഹരണം :
ಇಂದು ಸಚ್ಚಿನ್ ಮೊದಲನೇ ಬಾಲಿಗೆ ಬೋಲ್ಡ್ ಆದನು.
പര്യായപദങ്ങൾ : ಬೋಲ್ಡ್ ಆಗು
മറ്റ് ഭാഷകളിലേക്കുള്ള വിവർത്തനം :
क्रिकेट के खेल में गेंदबाज द्वारा फेकीं गई गेंद के सीधे स्टैंप में लगने से आउट होना।
आज सचिन पहली ही गेंद पर बोल्ड हो गए।അർത്ഥം : ಯಾವುದಾದರು ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದಾದರು ಕಾರಣದಿಂದ ಅಸಫಲತೆಯನ್ನು ಹೊಂದುವುದರಿಂದ ಆ ಆಟದಿಂದ ಹೊರಬರುವುದು
ഉദാഹരണം :
ಇಂದು ಪೀಟರ್ ಸನ್ ನಾಲ್ಕು ರನ್ನುಗಳಿಗೆ ಔಟ್ ಆದನು.
മറ്റ് ഭാഷകളിലേക്കുള്ള വിവർത്തനം :