പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಓದು എന്ന വാക്കിന്റെ അർത്ഥവും ഉദാഹരണവും.

ಓದು   ಕ್ರಿಯಾಪದ

അർത്ഥം : ಶಿಕ್ಷಣ ಅಥವಾ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳಲು ಗ್ರಂಥ ಮುಂತಾದವುಗಳನ್ನು ನೋಡುವ ಅಥವಾ ಓದುವ ಪ್ರಕ್ರಿಯೆ

ഉദാഹരണം : ಪರೀಕ್ಷೆಯ ಮುನ್ನ ಅವನು ಪ್ರತಿಯೊಂದು ವಿಷಯವನ್ನು ಚನ್ನಾಗಿ ಓದಿದ.

പര്യായപദങ്ങൾ : ಅಧ್ಯಯನ ಮಾಡು


മറ്റ് ഭാഷകളിലേക്കുള്ള വിവർത്തനം :

शिक्षा या ज्ञान प्राप्त करने के लिए ग्रंथ आदि कई बार देखना।

परीक्षा से पूर्व उसने हर विषय को अच्छी तरह पढ़ा।
अध्ययन करना, पढ़ना

Learn by reading books.

He is studying geology in his room.
I have an exam next week; I must hit the books now.
hit the books, study

അർത്ഥം : ಬರೆದಿರುವ ಶಬ್ಧ ಅಥವಾ ವಾಕ್ಯಗಳನ್ನು ಉಚ್ಚರಿಸುವ ಕ್ರಿಯೆ

ഉദാഹരണം : ಮೋಹಿತನು ತನ್ನ ತಂದೆಯ ಪತ್ರವನ್ನು ಓದುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

लेख या लिखावट के शब्दों का उच्चारण करना।

मोहित अपने पिता का पत्र पढ़ रहा है।
उचरना, पढ़ना, बाँचना

Interpret something that is written or printed.

Read the advertisement.
Have you read Salman Rushdie?.
read

അർത്ഥം : ಶಿಕ್ಷಕಣವನ್ನು ಪಡೆಯುವಂತಹ ಕ್ರಿಯೆ

ഉദാഹരണം : ಮದುವೆಯಾದ ನಂತರವೂ ಕೂಡ ಶೀಲಾ ಓದುತ್ತಿದ್ದಾಳೆ.


മറ്റ് ഭാഷകളിലേക്കുള്ള വിവർത്തനം :

शिक्षा ग्रहण करना।

शादी हो जाने के बाद भी शीला पढ़ रही है।
पढ़ना, पढ़ाई करना

Educate in or as if in a school.

The children are schooled at great cost to their parents in private institutions.
school

അർത്ഥം : ಪುಸ್ತಕ, ಲೇಖನ, ಸಮಾಚಾರ ಪತ್ರಿಕೆಯನ್ನು ಗಮನಕೊಟ್ಟು ಓದುವ ಪ್ರಕ್ರಿಯೆ

ഉദാഹരണം : ಇಂದಿನ ಪತ್ರಿಕೆಯನ್ನು ನೀವು ಓದಿರಬೇಕು

പര്യായപദങ്ങൾ : ನೋಡು


മറ്റ് ഭാഷകളിലേക്കുള്ള വിവർത്തനം :

पुस्तक, लेख, समाचार आदि ध्यान से न पढ़ना।

आज का अखबार तो आपने देखा होगा।
देखना, नजर डालना, नज़र डालना

ಓದು   ನಾಮಪದ

അർത്ഥം : ಜ್ಞಾನವಿರುವಿಕೆಯನ್ನು ಸೂಚಿಸುವುದು

ഉദാഹരണം : ಅವರು ನನಗೆ ವಿದ್ಯೆ ನೀಡಿದ ಗುರುಗಳು.

പര്യായപദങ്ങൾ : ಜ್ಞಾನ, ತಿಳುವಳಿಕೆ, ಪಾಂಡಿತ್ಯ, ವಿದ್ಯೆ


മറ്റ് ഭാഷകളിലേക്കുള്ള വിവർത്തനം :

ज्ञान होने का भाव या ज्ञानी होने की अवस्था।

आप अपनी विद्वत्ता का प्रदर्शन यहाँ मत कीजिए।
विद्वत्ता के बल पर शंकराचार्य ने लुप्त हो रहे हिन्दू धर्म को बचाया।
पंडिताई, पांडित्य, विज्ञता, विज्ञत्व, विद्वत्ता, विद्वत्व