അർത്ഥം : ಹಲ್ಲಿ ಜಾತಿಯ ಒಂದು ಜಂತು ಅದು ಸೂರ್ಯನ ಕಿರಣಗಳ ಸಹಾಯದಿಂದ ತನ್ನ ಶರೀರದ ಅನೇಕ ಬಣ್ಣಗಳನ್ನು ಬದಲಿಸುತ್ತದೆ
ഉദാഹരണം :
ಓತೀಕೇತ ಕ್ರಿಮಿ-ಕೀಟಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತದೆ.
പര്യായപദങ്ങൾ : ಓತೀಕಾಟ
മറ്റ് ഭാഷകളിലേക്കുള്ള വിവർത്തനം :
Lizard of Africa and Madagascar able to change skin color and having a projectile tongue.
chamaeleon, chameleon