അർത്ഥം : ಗಲ್ಲಿಯಂತಹ ಸಣ್ಣದಾದ ರಸ್ತೆ
ഉദാഹരണം :
ಈ ಸಂದಿಯಲ್ಲಿ ಮುಂದೆ ಹೋದರೆ ಮುಖ್ಯ ರಸ್ತೆ ಸಿಗುತ್ತದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ನಗರದಲ್ಲಿ ಆಡಳಿತದ ಅನುಕೂಲಕ್ಕಾಗಿ ಇಂತಿಷ್ಟು ಮನೆಗಳನ್ನು ಆಧರಿಸಿ ಮಾಡುವ ಸಣ್ಣ ಸಣ್ಣ ಉಪ ವಿಭಾಗಗಳು
ഉദാഹരണം :
ನಮ್ಮ ಮನೆ ಮಂಡಿ ಮೊಹಲ್ಲದಲ್ಲಿ ಇದೆ.
പര്യായപദങ്ങൾ : ನಗರ, ಮೊಹಲ್ಲ, ವಾರ್ಡ್
മറ്റ് ഭാഷകളിലേക്കുള്ള വിവർത്തനം :
A district into which a city or town is divided for the purpose of administration and elections.
ward