പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಓಡು എന്ന വാക്കിന്റെ അർത്ഥവും ഉദാഹരണവും.

ಓಡು   ಕ್ರಿಯಾಪದ

അർത്ഥം : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

ഉദാഹരണം : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

പര്യായപദങ്ങൾ : ಅಲೆಡಾಡಿಸು, ಅಲೆಸು, ಓಡಾಡಿಸು, ತಿರುಗಾಡಿಸು, ತಿರುಗು, ಸುತ್ತಾಡು, ಸುತ್ತಿಸು


മറ്റ് ഭാഷകളിലേക്കുള്ള വിവർത്തനം :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

അർത്ഥം : ಇನ್ನು ಆಚರಣೆ ಅಥವಾ ವ್ಯವಹಾರದಲ್ಲಿ ಇರುವ ಅಥವಾ ಚನ್ನಾಗಿ ಕೆಲಸಕ್ಕೆ ಬರುವ ಪ್ರಕ್ರಿಯೆ

ഉദാഹരണം : ನನ್ನ ಹತ್ತು ವರ್ಷದ ಹಳೆಯ ಕಾರು ಈಗು ಸಹ ಚನ್ನಾಗಿ ಓಡುತ್ತಿದೆ.

പര്യായപദങ്ങൾ : ಉಪಯೋಗಕ್ಕೆ ಬರು, ಕೆಲಸಕ್ಕೆ ಬರು


മറ്റ് ഭാഷകളിലേക്കുള്ള വിവർത്തനം :

आचरण या व्यवहार में होना या आना या प्रयोग करने पर आशानुरूप काम करना।

मेरी दस साल पुरानी कार आज भी चल रही है।
उपयोग में आना, काम करना, चलना

Perform as expected when applied.

The washing machine won't go unless it's plugged in.
Does this old car still run well?.
This old radio doesn't work anymore.
function, go, operate, run, work

അർത്ഥം : ಅಂಕಿತ ಮುದ್ರೆ ಅಥವಾ ಲಿಖಿತ ಚಿಹ್ನೆ, ವರ್ಣ ಮುಂತಾದವುಗಳನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಅದರ ಬಗೆಗೆ ಅಭಿಪ್ರಾಯ, ಅರ್ಥ ಅಥವಾ ಆಶಯವನ್ನು ಅರಿಯುವ ಅಥವಾ ತಿಳಿಯುವ ಪ್ರಕ್ರಿಯೆ

ഉദാഹരണം : ನಾವು ಯಾತ್ರೆ ಮಾಡುತ್ತಿದ್ದ ಸಮಯದಲ್ಲಿ ಪತ್ರಿಕೆಗಳನ್ನು ಓದುತ್ತಿದ್ದೆವು.


മറ്റ് ഭാഷകളിലേക്കുള്ള വിവർത്തനം :

अंकित, मुद्रित या लिखित चिह्नों, वर्णों आदि को देखते हुए मन-ही-मन उनका अभिप्राय, अर्थ या आशय जानना और समझना।

हम यात्रा करते समय पत्र-पत्रिकाएँ पढ़ते हैं।
पढ़ना

Interpret something that is written or printed.

Read the advertisement.
Have you read Salman Rushdie?.
read

അർത്ഥം : ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ

ഉദാഹരണം : ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.

പര്യായപദങ്ങൾ : ಹೋಗು


മറ്റ് ഭാഷകളിലേക്കുള്ള വിവർത്തനം :

एक विशेष बिंदु के बाद या दो बिंदुओं तक फैलना, जाना या विस्तृत होना।

उसकी बुद्धि बहुत दूर तक नहीं दौड़ती।
चलना, जाना, दौड़ना

അർത്ഥം : ಕಾಲನ್ನು ತುಂಬಾ ಬೇಗ-ಬೇಗ ಇಟ್ಟು ನಡೆಯುವುದು

ഉദാഹരണം : ಬೆಕ್ಕು ಇಲಿಯನ್ನು ನೋಡುತ್ತಲೆ ಅದರ ಕಡೆಗೆ ಓಡಿತು.


മറ്റ് ഭാഷകളിലേക്കുള്ള വിവർത്തനം :

बहुत ही जल्दी-जल्दी पैर उठाकर चलना।

बिल्ली चूहे को देखते ही उसकी ओर दौड़ी।
दौड़ना, धाना, भागना

Move fast by using one's feet, with one foot off the ground at any given time.

Don't run--you'll be out of breath.
The children ran to the store.
run

അർത്ഥം : ನೆಲೆದ ಮೇಲೆ ಓಡಿಸುವ ವಾಹನಗಳನ್ನು ಜೋರಾಗಿ ಓಡಿಸುವ ಪ್ರಕ್ರಿಯೆ

ഉദാഹരണം : ಚಾವಟಿ ಏಟು ಬೀಳುತ್ತಿದಂತೆಯೇ ಕುದುರೆ ಜೋರಾಗಿ ಓಡಲು ಪ್ರಾರಂಭಿಸಿತು.


മറ്റ് ഭാഷകളിലേക്കുള്ള വിവർത്തനം :

स्थल पर चलनेवाली वस्तुओं का खूब तेज़ चलना।

चाबुक लगते ही घोड़ा उड़ा।
उड़ना, हवा से बातें करना