പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಒಳ್ಳೆಯ ಮಾತು എന്ന വാക്കിന്റെ അർത്ഥവും ഉദാഹരണവും.

ಒಳ್ಳೆಯ ಮಾತು   ನಾಮಪದ

അർത്ഥം : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ

ഉദാഹരണം : ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.

പര്യായപദങ്ങൾ : ಉಕ್ತಿ, ನೀತಿವಾಕ್ಯ, ಸುಭಾಷಿತ, ಸುವಚನ, ಸೂಕ್ತಿ

അർത്ഥം : ಯಾರೋ ಒಬ್ಬರು ಒಳ್ಳೆಯ ಕೆಲಸ ಮಾಡಿದಾಗ ಒಳ್ಳೆಯ ಮನುಷ್ಯಸಜ್ಜನ ಎಂದು ಹೇಳಿ ಅವರನ್ನು ಪ್ರಶಂಸೆ ಅಥವಾ ಗೌರವಿಸುವ ಕ್ರಿಯೆ

ഉദാഹരണം : ಸತ್ಸಂಘ ಮಂಡಳಿಯುವರು ಸೇಟ್ ಆತ್ಮರಾಮ ರವರಿಗೆ ಒಳ್ಳೆಯಮಾತನ್ನು ಹೇಳುತ್ತಿದ್ದರು.


മറ്റ് ഭാഷകളിലേക്കുള്ള വിവർത്തനം :

किसी के कोई अच्छा काम करने पर साधु-साधु कहकर उसकी प्रशंसा या आदर करने की क्रिया।

सत्संग मंडली सेठ आत्माराम को साधुवाद दे रही थी।
साधुवाद

Enthusiastic approval.

The book met with modest acclaim.
He acknowledged the plaudits of the crowd.
They gave him more eclat than he really deserved.
acclaim, acclamation, eclat, plaudit, plaudits

ಒಳ್ಳೆಯ ಮಾತು   ಗುಣವಾಚಕ

അർത്ഥം : ಯಾರೋ ಒಬ್ಬರಿಗೆ ಅಪ್ರೀಯವಾದ ಅಥವಾ ಆಶುಭವಾದ ಮಾತುಗಳನ್ನು ಅರ್ಥ ಮಾಡಿಸಲು ಪ್ರಿಯವಾಗಿ ಅಥವಾ ಒಳ್ಳೆಯ ಮಾತುಗಳಿಂದ ಹೇಳುವ ಶೈಲಿ

ഉദാഹരണം : ಮಾರುಕಟ್ಟೆಯಿಂದ ಎಣ್ಣೆಯನ್ನು ತೆಗೆದುಕೊಂಡು ಬಾ ಎಂದು ಹೇಳಲು ಒಳ್ಳೆಯ ಮಾತಿನಲ್ಲಿ ಮಾರುಕಟ್ಟೆಯಿಂದ ಮಸಾಲೆಯನ್ನು ತೆಗೆದುಕೊಂಡು ಬಾ ಎಂದರ್ಥ


മറ്റ് ഭാഷകളിലേക്കുള്ള വിവർത്തനം :

जो किसी अप्रिय या अशुभ समझी जानेवाली बात को प्रिय या शुभ तरीके से कहने की शैली में हो।

दुकान बंद करना कहने के लिए मंगल-भाषित रूप है, दुकान बढ़ाना।
बाजार से तेल लाना कहने के लिए मंगल-भाषित रूप है बाजार से मसाला लाना।
मंगल भाषित, मंगल-भाषित