പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಒಳಸಂಚು എന്ന വാക്കിന്റെ അർത്ഥവും ഉദാഹരണവും.

ಒಳಸಂಚು   ನಾಮಪದ

അർത്ഥം : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು

ഉദാഹരണം : ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.

പര്യായപദങ്ങൾ : ಪಿತೂರಿ, ಹೂಟ


മറ്റ് ഭാഷകളിലേക്കുള്ള വിവർത്തനം :

किसी के विरुद्ध गुप्त रुप से की जानेवाली कार्रवाई।

सरकार गिराने के लिए विपक्षी सदा कोई न कोई षड्यंत्र रचते रहते हैं।
आँटसाँट, दुरभिसंधि, दुरभिसन्धि, भीतरी चाल, षडयंत्र, षडयन्त्र, षड्यंत्र, षड्यन्त्र, साज़िश, साजिश

A plot to carry out some harmful or illegal act (especially a political plot).

cabal, conspiracy

അർത്ഥം : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ഉദാഹരണം : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

പര്യായപദങ്ങൾ : ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ


മറ്റ് ഭാഷകളിലേക്കുള്ള വിവർത്തനം :

The act of deceiving.

deceit, deception, dissembling, dissimulation

അർത്ഥം : ಮೋಸದಿಂದ ರಚಿಸಿರುವುದು

ഉദാഹരണം : ಚಕ್ರ-ವ್ಯೂಹವನ್ನು ರಚಿಸಿದ್ದು ಒಂದು ಷಟ್ ಯಂತ್ರವಾಗಿತ್ತು.

പര്യായപദങ്ങൾ : ಪಿತೂರಿ, ಷಟ್ - ಯಂತ್ರ, ಷಟ್ ಯಂತ್ರ, ಷಡ್ಯಂತ್ರ


മറ്റ് ഭാഷകളിലേക്കുള്ള വിവർത്തനം :

कपटपूर्ण आयोजना।

चक्र-व्यूह की रचना एक षडयंत्र था।
षडयंत्र, षडयन्त्र, षड्यंत्र, षड्यन्त्र

A crafty and involved plot to achieve your (usually sinister) ends.

intrigue, machination

അർത്ഥം : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ

ഉദാഹരണം : ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.

പര്യായപദങ്ങൾ : ತಂತ್ರ, ಮೋಸ


മറ്റ് ഭാഷകളിലേക്കുള്ള വിവർത്തനം :

गुप्त समझौता, विशेषतः किसी कपटपूर्ण कार्य के लिए।

घरवालों की मिलीभगत से ही उसकी हत्या हुई।
मिली-भगत, मिलीभगत

secret agreement or cooperation especially for an illegal or deceitful purpose.

The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.
collusion