അർത്ഥം : ಲೋಹ, ಮಣ್ಣು ಇತ್ಯಾದಿಗಳಿಂದ ಮಾಡಿದ ಪಾತ್ರೆಯನ್ನು ವಿಶೇಷವಾಗಿ ಇದ್ದಿಲ ಒಲೆ ಮೇಲೆ ಇಟ್ಟು ಉರಿಸುವರು
ഉദാഹരണം :
ಅವಳು ಒಲೆ ಮೇಲೆ ಪಾತ್ರೆ ಇಟ್ಟು ಚಾಹಾ ತಯಾರಿಸುತ್ತಿದ್ದಾಳೆ
പര്യായപദങ്ങൾ : ಅಗ್ಗಿಷ್ಟಿಕೆ, ಕೆಂಡ
മറ്റ് ഭാഷകളിലേക്കുള്ള വിവർത്തനം :
അർത്ഥം : ಉರಿಯುವ ಸೌದೆ, ಇದ್ದಲು ಅಥವಾ ಬೆರಣಿಯ ತುಂಡು
ഉദാഹരണം :
ಅಮ್ಮ ರೊಟ್ಟಿಯನ್ನು ತಟ್ಟಿ ಅಗ್ಗಿಸ್ಟಿಕೆ ಮೇಲೆ ಬೇಯಿಸುತ್ತದ್ದಾಳೆ
പര്യായപദങ്ങൾ : ಅಗ್ಗಿಸ್ಟಿಕೆ, ಬೆಂಕಿ ಕೆಂಡ
മറ്റ് ഭാഷകളിലേക്കുള്ള വിവർത്തനം :
അർത്ഥം : ಮಣ್ಣು, ಇಟ್ಟಿಗೆ ಅಥವಾ ಲೋಹದಿಂದ ಮಾಡಿದ ಒಲೆಯ ಮೇಲೆ ಪಾತ್ರೆ ಇಟ್ಟು ಆಹಾರವನ್ನು ಬೇಯಿಸುವರು
ഉദാഹരണം :
ಅಮ್ಮ ಅಡಿಗೆ ಬಿಸಿ ಮಾಡಲು ಒಲೆ ಹಚ್ಚಿದಳು
മറ്റ് ഭാഷകളിലേക്കുള്ള വിവർത്തനം :
A kitchen appliance used for cooking food.
Dinner was already on the stove.