പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಒರಟುತನ എന്ന വാക്കിന്റെ അർത്ഥവും ഉദാഹരണവും.

ಒರಟುತನ   ನಾಮಪದ

അർത്ഥം : ಒರಟು ಅಥವಾ ಅಹಂಕಾರ ಹೊಂದಿದ ಭಾವ

ഉദാഹരണം : ಶ್ಯಾಮನ ತಂದೆ ಪೊಲೀಸ್ ವೃತಿಯಲ್ಲಿ ಇರುವುದರಿಂದ ಅವನು ಒರಟುತನವನ್ನು ತೋರಿಸುತ್ತಾನೆ

പര്യായപദങ്ങൾ : ಉದ್ಧಂಡತನ, ಒಡ್ಡುತನ, ಒರಟ, ಜಂಭ


മറ്റ് ഭാഷകളിലേക്കുള്ള വിവർത്തനം :

हेकड़ या अक्खड़ होने का भाव।

श्याम के पिता पुलिस में हैं इसलिए वह हेकड़ी दिखाता है।
उद्धतता, हेकड़पन, हेकड़पना, हेकड़ी, हेकड़ीपन, हेकड़ीपना, हेकड़ीबाज़ी, हेकड़ीबाजी, हैकड़ी, हैकड़ीबाज़ी, हैकड़ीबाजी

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness

അർത്ഥം : ನಿಮ್ಮ ಅನುಚಿತ ಮಾತಿನಿಂದ ವಾದಿಸುವ ಸ್ಥಿತಿ ಅಥವಾ ಭಾವನೆ

ഉദാഹരണം : ಕಿಶೋರನ ಹಟಮಾರಿತನದಿಂದ ಎಲ್ಲರೂ ತೊಂದರೆಯನ್ನು ಅನುಭವಿಸುವರು

പര്യായപദങ്ങൾ : ಕಠಿಣ, ಕಾಕಬುದ್ದಿ, ಚಂಡಿ ಹಿಡಿ, ಜಿದ್ದು, ಜುಲುಮೆ, ಮೊಂಡಾಟ, ಮೊಂಡುತನ, ಮೊಂಡುಸ್ವಭಾವ, ರಚ್ಚೆ ಹಿಡಿ, ಹಟಮಾರಿತನ


മറ്റ് ഭാഷകളിലേക്കുള്ള വിവർത്തനം :

अपनी अनुचित बात पर भी अड़े रहने की अवस्था या भाव।

किशोर के हठीलेपन से सभी परेशान रहते हैं।
अकड़, अड़ियलपन, ज़िद्दीपन, जिद्दीपन, मताग्रह, हठधर्मिता, हठधर्मी, हठीलापन

The trait of being difficult to handle or overcome.

mulishness, obstinacy, obstinance, stubbornness

അർത്ഥം : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ

ഉദാഹരണം : ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.

പര്യായപദങ്ങൾ : ಕನಿಕರವಿಲ್ಲದಿರುವಿಕೆ, ಕರ್ಕಶತೆ, ಕ್ರೌರ್ಯ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸು, ಬಿರುಸುತನ, ಹೃದಯಶೂನ್ಯತೆ


മറ്റ് ഭാഷകളിലേക്കുള്ള വിവർത്തനം :

कर्कश होने की अवस्था या भाव।

एक बार मुझे भी उनकी कर्कशता का शिकार होना पड़ा था।
कर्कशता, कर्कशत्व

അർത്ഥം : ಒರಟನಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.

പര്യായപദങ്ങൾ : ಅವಿನಯ, ಅಸಂಸ್ಕೃತಿ, ಅಸಭ್ಯತೆ, ಉದ್ಧಟತನ, ಒಡ್ಡತನ, ಒರಟತನ, ಸೊಕ್ಕು


മറ്റ് ഭാഷകളിലേക്കുള്ള വിവർത്തനം :

The trait of being prone to disobedience and lack of discipline.

fractiousness, unruliness, wilfulness, willfulness

ಒರಟುತನ   ಕ್ರಿಯಾವಿಶೇಷಣ

അർത്ഥം : ಶಿಷ್ಟಾಚಾರಗಳಿಲ್ಲದಿರುವ ಅಥವಾ ಸುಸಂಸ್ಕೃತವಲ್ಲದ ಗುಣ

ഉദാഹരണം : ನಿಸಾರನು ತನ್ನ ಅಸಭ್ಯತೆಯಿಂದಾಗಿ ಕೆಲಸ ಕಳೆದುಕೊಂಡನು.

പര്യായപദങ്ങൾ : ಅನಾಗರೀಕತೆ, ಅಸಭ್ಯತೆ


മറ്റ് ഭാഷകളിലേക്കുള്ള വിവർത്തനം :

असभ्य रूप से।

श्याम ने असभ्यतः कहा कि तुम यहाँ से चले जाओ।
अशिष्टतः, असभ्यतः, शिष्टाचारहीनतः

In a rugged manner.

ruggedly