അർത്ഥം : ಹೊಳಪು ಅಥವಾ ಕಾಂತಿ
ഉദാഹരണം :
ತುಂಬಾ ಒಯ್ಯಾರ ನನಗೆ ಇಷ್ಟವಾಗುವುದಿಲ್ಲ.
പര്യായപദങ്ങൾ : ಸಿಂಗಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಭಿಮಾನಪೂರ್ವಕವಾಗಿ ನೀವು ಒಯ್ಯಾರವನ್ನು ತೋರಿಸುವ ಕ್ರಿಯೆ ಅಥವಾ ಭಾವ
ഉദാഹരണം :
ಅವಳ ಒಯ್ಯಾರವನ್ನು ನೋಡಿ ನಾನು ಮೋಹಿತನಾದೆ ಅಥವಾ ಮರುಳಾದೆ.
പര്യായപദങ്ങൾ : ಒಯ್ಯಾರಮಾಡು, ಥಳುಕು, ಬಳಕು, ಬಳುಕು, ಹಾವಭಾವ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಬಗೆಯ ಪ್ರಕಾಶಮಾನವಾದ ಬೆಳಕು
ഉദാഹരണം :
ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.
പര്യായപദങ്ങൾ : ಪ್ರಕಾಶ, ಮಿಂಚು, ಸೌಂದರ್ಯ, ಹೊಳಪು
മറ്റ് ഭാഷകളിലേക്കുള്ള വിവർത്തനം :
एक तरह का प्रकाश।
उसके चेहरे की चमक स्पष्ट झलक रही थी।അർത്ഥം : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ
ഉദാഹരണം :
ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.
പര്യായപദങ്ങൾ : ಅಭಿಮಾನ, ಅಹಂಕಾರ, ಒನಪು, ಗರ್ವ, ಬಿಂಕ, ಬಿನ್ನಾಣ, ಬೆಡಗು, ಮುರುಕ
മറ്റ് ഭാഷകളിലേക്കുള്ള വിവർത്തനം :