അർത്ഥം : ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಸಕಾರಾತ್ಮಕ ರೂಪದಲ್ಲಿ ಸ್ವೀಕಾರ ಮಾಡುವುದು
ഉദാഹരണം :
ಪ್ರಾಧ್ಯಾಪಕರು ನಮ್ಮ ಈ ಕೆಲಸವನ್ನು ಒಪ್ಪಿಕೊಂಡರು.
പര്യായപദങ്ങൾ : ಒಪ್ಪಿಕೊಳ್ಳು, ತೆಗೆದುಕೊಳ್ಳು, ಸಮ್ಮತಿಸು, ಸ್ವೀಕರಿಸು
മറ്റ് ഭാഷകളിലേക്കുള്ള വിവർത്തനം :
प्रस्ताव आदि मान लेना या किसी काम को करने के लिए साकारात्मक रूप से स्वीकार करना।
प्राध्यापक ने हमारे इस काम को स्वीकृति दी।അർത്ഥം : ಮಹತ್ವವಾದುದು ಎಂದು ತಿಳಿಯುವುದು
ഉദാഹരണം :
ಗೃಹ ವಿಜ್ಞಾನದ ಬಗ್ಗೆ ನಿನಗೆ ಸಾಕಷ್ಟು ತಿಳಿದಿದೆ ಎಂದು ನಾವೀಗ ಒಪ್ಪಲೇಬೇಕು.
പര്യായപദങ്ങൾ : ನಂಬು
മറ്റ് ഭാഷകളിലേക്കുള്ള വിവർത്തനം :
Accept (someone) to be what is claimed or accept his power and authority.
The Crown Prince was acknowledged as the true heir to the throne.അർത്ഥം : ಎಲ್ಲೋ ಆಡಿರುವ ಮಾತುಗಳನ್ನು ಒಪ್ಪಿಕೊಳ್ಳುವಂತೆ ತಯಾರು ಮಾಡುವ ಪ್ರಕ್ರಿಯೆ
ഉദാഹരണം :
ಈ ಕೆಲಸ ಮಾಡುವಂತೆ ನಾನು ಸೋಹನ್ ನನ್ನು ಒಪಿಸಿದೆ.
പര്യായപദങ്ങൾ : ಒಪ್ಪಿಸು
മറ്റ് ഭാഷകളിലേക്കുള്ള വിവർത്തനം :
कोई कही हुई बात को मानने के लिए तैयार करना।
मैंने यह काम करने के लिए सोहन को मना लिया।അർത്ഥം : ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ
ഉദാഹരണം :
ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.
പര്യായപദങ്ങൾ : ನಂಬು
മറ്റ് ഭാഷകളിലേക്കുള്ള വിവർത്തനം :
* परीक्षण या प्रमाण के लिए स्वीकार करना।
न्यायालय आपके झूठे तर्कों को नहीं स्वीकारेगा।അർത്ഥം : ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ
ഉദാഹരണം :
ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.
പര്യായപദങ്ങൾ : ನಂಬು
മറ്റ് ഭാഷകളിലേക്കുള്ള വിവർത്തനം :
कल्पना करना।
हमने सवाल हल करने के लिए क और ख को अनभिज्ञ अंकों के स्थान पर माना है।Form a mental image of something that is not present or that is not the case.
Can you conceive of him as the president?.അർത്ഥം : ಯಾವುದೇ ಪದವಿ ಮುಂತಾದವುಗಳನ್ನು ಸ್ವಿಕರಿಸು ಅಥವಾ ನಾಟಕದ ಪಾತ್ರವನ್ನು ನಿರ್ವಹಿಸುವ ಪ್ರಕ್ರಿಯೆ
ഉദാഹരണം :
ಪರಸ್ಪರ ವಿಚಾರ-ಮಿಮರ್ಶೆ ಮಾಡಿದ ನಂತರ ಸುರೇಶ್ ನು ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡ.
പര്യായപദങ്ങൾ : ಒಪ್ಪಿಕೊ, ಸ್ವೀಕರಿಸು
മറ്റ് ഭാഷകളിലേക്കുള്ള വിവർത്തനം :
* किसी पद, भूमिका आदि को स्वीकार लेना।
आपसी विचार-विमर्श के बाद सुरेश ने अध्यक्ष के पद को अपनाया।അർത്ഥം : ಸರಿಯಾಗುವ ಅಥವಾ ಹೊಂದಿಕೆಯಾಗುವ ಪ್ರಕ್ರಿಯೆ
ഉദാഹരണം :
ಗೆಳೆಯ ! ಆ ಹುಡುಗಿಯು ನಿನಗೆ ಹೊಂದಿಕೆಯಾಗುತ್ತಾಳೆ.
പര്യായപദങ്ങൾ : ಒಪ್ಪಿಗೆಯಾಗು, ಸರಿಯಾಗು, ಹೊಂದಿಕೆಯಾಗು
മറ്റ് ഭാഷകളിലേക്കുള്ള വിവർത്തനം :
Have smooth relations.
My boss and I get along very well.