അർത്ഥം : ಅನುಮತಿ ಪಡೆದಿರುವುದು
ഉദാഹരണം :
ನನ್ನ ವರದಿ ಸ್ವೀಕೃತವಾಗಿದೆ.
പര്യായപദങ്ങൾ : ಅನುಮೋದಿತ, ಅನುಮೋದಿತವಾದ, ಅನುಮೋದಿತವಾದಂತ, ಅನುಮೋದಿತವಾದಂತಹ, ಒಪ್ಪಿತವಾದ, ಒಪ್ಪಿತವಾದಂತ, ಒಪ್ಪಿತವಾದಂತಹ, ಸ್ವೀಕೃತ, ಸ್ವೀಕೃತವಾದ, ಸ್ವೀಕೃತವಾದಂತ, ಸ್ವೀಕೃತವಾದಂತಹ
മറ്റ് ഭാഷകളിലേക്കുള്ള വിവർത്തനം :
जिसकी अनुमति दी गई हो या मिल गई हो।
मैं पंचायत द्वारा स्वीकृत कार्य ही कर रहा हूँ।അർത്ഥം : ಯಾವುದೇ ಕೆಲಸ ಅಥವಾ ಯೋಜನೆಗೆ ಒಪ್ಪಿಗೆ ದೊರೆತಿರುವ
ഉദാഹരണം :
ಸರಕಾರದಿಂದ ಈ ಯೋಜನೆ ಸ್ವೀಕೃತವಾಗಿದೆ ಇನ್ನೇನು ಶೀಘ್ರದಲ್ಲಿ ಶುರುವಾಗಲಿದೆ.
പര്യായപദങ്ങൾ : ಅನುಮೋದಿಸಿದ, ಮನ್ನಣೆ ದೊರಕಿದ, ಮಾನ್ಯವಾದ, ಸಮ್ಮತಿಸಿದ, ಸ್ವೀಕೃತ
മറ്റ് ഭാഷകളിലേക്കുള്ള വിവർത്തനം :
जिसे आधिकारिक रूप से मान्यता मिली हो या जिसे स्वीकार कर लिया गया हो।
ये सब मान्यताप्राप्त शिक्षण संस्थाएँ हैं।Generally approved or compelling recognition.
Several accepted techniques for treating the condition.