അർത്ഥം : ನೀರು ಅಥವಾ ದ್ರವ ಪದಾರ್ಥ ಯಾವುದೋ ವಸ್ತುವಿನ ಮೇಲೆ ಬಿದ್ದಾಗ ಅದು ಒದ್ದೆ ಅಥವಾ ತೇವವಾಗುವ ಪ್ರಕ್ರಿಯೆ
ഉദാഹരണം :
ಅಚಾನಕವಾಗಿ ಮಳೆ ಬಂದ ಕಾರಣದಿಂದ ನಾವೆಲ್ಲರು ನೆಂದು ಹೋದೆವು.
പര്യായപദങ്ങൾ : ತೊಯ್ದು ಹೋಗು, ನೆಂದು ಹೋಗು
മറ്റ് ഭാഷകളിലേക്കുള്ള വിവർത്തനം :