അർത്ഥം : ನಡೆಯುತ್ತಿರುವ ಕ್ರಮದಲ್ಲಿ ಭಂಗ ಉಂಟುಮಾಡು
ഉദാഹരണം :
ಕಾವಾಯತ್ತು ಮಾಡುತ್ತಿರುವ ಯುವಕರ ಕ್ರಮದಲ್ಲಿ ಭಂಗವಾಯಿತು.
പര്യായപദങ്ങൾ : ತುಂಡರಿಸು, ಭಂಗವಾಗು, ಮುರಿಸು
മറ്റ് ഭാഷകളിലേക്കുള്ള വിവർത്തനം :
चलते हुए क्रम का भंग होना।
कवायद कर रहे जवानों का क्रम टूट गया।അർത്ഥം : ಯಾವುದಾದರು ವಸ್ತು ಒಡೆದು ಹೋಗು
ഉദാഹരണം :
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
പര്യായപദങ്ങൾ : ಒಡೆ, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ, ಮುರಿಸು
മറ്റ് ഭാഷകളിലേക്കുള്ള വിവർത്തനം :
किसी वस्तु के टुकड़े होना।
काँच की कटोरी हाथ से छूटते ही टूट गई।Go to pieces.
The lawn mower finally broke.