അർത്ഥം : ಈ ಹಕ್ಕು ಅಥವಾ ಧನ ಯಾವುದಾದರು ವಸ್ತುವಿನ ಮಾಲೀಕ ಅಥವಾ ಸ್ವಾಮಿಯ ಸ್ವಾಮಿತ್ವದ ಬದಲಾಗಿ ದೊರೆಯುತ್ತದೆ
ഉദാഹരണം :
ರೈತರಿಗೆ ಐವತ್ತು ಪ್ರತಿಶತವನ್ನು ಒಡೆತನದ ಹಕ್ಕನ್ನು ಹೊಂದಿರುವವರಿಗೆ ನೀಡಬೇಕು.
പര്യായപദങ്ങൾ : ಒಡೆತನದ ಹಕ್ಕು, ಸ್ವಾಮಿತ್ಯ
മറ്റ് ഭാഷകളിലേക്കുള്ള വിവർത്തനം :
वह कर, दस्तूरी या हक़ या धन जो किसी चीज़ के मालिक या स्वामी को उसके स्वामित्व के बदले में मिलता हो।
किसानों को पचास प्रतिशत मालिकाना देना पड़ता है।അർത്ഥം : ಮಾಲೀಕ ಅಥವಾ ಸ್ವಾಮಿತ್ಯದ
ഉദാഹരണം :
ಈ ಜಮೀನ ಮೇಲೆ ನನಗೆ ಒಡೆತನದ ಹಕ್ಕಿದೆ.
പര്യായപദങ്ങൾ : ಒಡೆತನದ ಹಕ್ಕು, ಯಜಮಾನ, ಸ್ವಾಮಿತ್ಯ
മറ്റ് ഭാഷകളിലേക്കുള്ള വിവർത്തനം :