അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದಾದರು ವಸ್ತುವಿನ ಒಂದು ಅಂಗವನ್ನು ಮುರಿದು, ಭಗ್ನಮಾಡಿ ನಿರ್ತಥಕವನ್ನಾಗಿ ಮಾಡುವುದು
ഉദാഹരണം : ಜಾಸ್ತಿ ಮಾತಾಡಿದರೆ ನಾನು ನಿನ್ನ ತಲೆಯನ್ನು ತುಂಡರಿಸುತ್ತೀನಿ.
പര്യായപദങ്ങൾ : ತುಂಡರಿಸು, ನಾಶಮಾಡು, ಮುರಿ, ಹರಿ
മറ്റ് ഭാഷകളിലേക്കുള്ള വിവർത്തനം :हिन्दी
किसी वस्तु का कोई अंग खंडित, भग्न या बेकाम करना।
അർത്ഥം : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು
ഉദാഹരണം : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.
പര്യായപദങ്ങൾ : ಒಡೆ, ಕೀಳು, ಕೊಯ್ಯು, ಮುರಿ
മറ്റ് ഭാഷകളിലേക്കുള്ള വിവർത്തനം :हिन्दी English
किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।
Break a small piece off from.
ഇൻസ്റ്റാൾ ചെയ്യുക