അർത്ഥം : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರೊಡಗೂಡಿ ನಡೆಯುವ ರೀತಿ
ഉദാഹരണം :
ಎಲ್ಲರೂ ಬಂದ್ ಕರೆನೀಡಲು ಒಟ್ಟಾಗಿ ಒಪ್ಪಿಕೊಂಡರು.
പര്യായപദങ്ങൾ : ಎಲ್ಲರೂ ಸೇರಿ, ಒಗ್ಗಟ್ಟಾಗಿ, ಒಗ್ಗಟ್ಟಿನಿಂದ, ಒಗ್ಗಟ್ಟಿನೊಂದಿಗೆ, ಒಗ್ಗಟ್ಟಿನೊಡನೆ, ಒಟ್ಟಾಗಿ, ಒಟ್ಟುಗೂಡಿ, ಒಮ್ಮತದಿಂದ, ಒಮ್ಮತದೊಡನೆ, ಸಾಮೂಹಿಕವಾಗಿ
മറ്റ് ഭാഷകളിലേക്കുള്ള വിവർത്തനം :