അർത്ഥം : ರೈತರು ಅಥವಾ ಒಕ್ಕಲಿಗರ ಸಮೂಹ
ഉദാഹരണം :
ಸರ್ಕಾರವು ರೈತವರ್ಗದ ಸಮಸ್ಯೆಗಳಿಗೆ ಸ್ಪಂಧಿಸಬೇಕು.
പര്യായപദങ്ങൾ : ಆರಂಭಗಾರರ ವರ್ಗ, ಆರಂಭಗಾರರ-ವರ್ಗ, ಒಕ್ಕಲುದಾರರ ವರ್ಗ, ಕೃಷಿಕರ-ವರ್ಗ, ಕೃಷಿಕರವರ್ಗ, ರೈತ-ವರ್ಗ, ರೈತವರ್ಗ, ಸಾಗುವಳಿದಾರ ವರ್ಗ, ಸಾಗುವಳಿದಾರರ-ವರ್ಗ
മറ്റ് ഭാഷകളിലേക്കുള്ള വിവർത്തനം :