അർത്ഥം : ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಕ, ವೈಡೂರ್ಯ, ಮುತ್ತು ಮತ್ತು ಹವಳ - ಇವೇ ಒಂಬತ್ತು ರತ್ನಗಳು
ഉദാഹരണം :
ಅವನು ಗ್ರಹಗಳ ಕಾಟವನ್ನು ದೂರ ಮಾಡುವುದಕ್ಕಾಗಿ ನವರತ್ನದ ಉಂಗುರವನ್ನು ಹಾಕಿಕೊಳ್ಳುತ್ತಾನೆ.
പര്യായപദങ്ങൾ : ಒಂಬತ್ತುರತ್ನ, ನವ ರತ್ನ, ನವರತ್ನ
മറ്റ് ഭാഷകളിലേക്കുള്ള വിവർത്തനം :