പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಒಂದೇ ತರಹದ എന്ന വാക്കിന്റെ അർത്ഥവും ഉദാഹരണവും.

ಒಂದೇ ತರಹದ   ನಾಮಪದ

അർത്ഥം : ಯಾರೋ ಒಬ್ಬರ ಅನುರೂಪದಂತೆ ಹಾಗೆಯೇ ಅದೇ ರೂಪದಂತೆ ಹೋಲುವಂತೆ ಮಾಡಿರುವ ಮೂರ್ತಿ

ഉദാഹരണം : ಒಂದು ಪಡಿಯಚ್ಚಿನಿಂದ ಹಲವಾರು ಅನುರೂಪ ಮೂರ್ತಿಗಳನ್ನು ಮಾಡುತ್ತಾರೆ.

പര്യായപദങ്ങൾ : ಅನುರೂಪ


മറ്റ് ഭാഷകളിലേക്കുള്ള വിവർത്തനം :

किसी के अनुरूप ज्यों की त्यों बनी हुई मूर्ति।

एक साँचे से कई प्रतिमूर्तियाँ बनती हैं।
अनुरूपक, प्रतिमूर्ति

Copy that is not the original. Something that has been copied.

replica, replication, reproduction

ಒಂದೇ ತರಹದ   ಗುಣವಾಚಕ

അർത്ഥം : ಒಂದೇ ಬಗೆಯ ಗುಣವನ್ನು ಹೊಂದಿರವ

ഉദാഹരണം : ಅವರಿಬ್ಬರು ಸ್ವಭಾವದಲ್ಲಿ ಒಂದೇ ತರಹದ ವ್ಯಕ್ತಿಗಳು.

പര്യായപദങ്ങൾ : ಅನುಗುಣ, ಅನುಗುಣವಾದ, ಅನುಗುಣವಾದಂತ, ಅನುಗುಣವಾದಂತಹ, ಸಮಾನ ಮನಸ್ಕ


മറ്റ് ഭാഷകളിലേക്കുള്ള വിവർത്തനം :

समान गुण वाला।

अनुगुण व्यक्तियों की आपस में खूब पटती है।
अनुगुण

അർത്ഥം : ಆಕಾರ, ಪರಿಮಾಣ, ಗುಣ ಮೌಲ್ಯ, ಮಹತ್ವ ಮುಂತಾದ ವಿಚಾರದಲ್ಲಿ ಒಂದಾದಂತಹ

ഉദാഹരണം : ಪಕ್ಕದ ಮನೆಯವರು ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಿದ್ದಾರೆ.

പര്യായപദങ്ങൾ : ಒಂದೇ, ಒಂದೇ ತರಹದಂತ, ಒಂದೇ ತರಹದಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮಾನವಾದ, ಸಮಾನವಾದಂತ, ಸಮಾನವಾದಂತಹ


മറ്റ് ഭാഷകളിലേക്കുള്ള വിവർത്തനം :

आकार, परिमाण, गुण, मूल्य, महत्व आदि के विचार से एक जैसा।

पड़ोसी ने दोनों बच्चों के लिए समान रंग के कपड़े खरीदे हैं।
अनुहरिया, अनुहार, अनुहारि, अपदांतर, अपदान्तर, अविषम, ईंढ, एक ही, कॉमन, तुल्य, तूल, तोल, बराबर, सदृश, सधर्म, सधर्मक, सम, समान, सरिस, सहधर्म, साधर्म, स्वरूप

Closely similar or comparable in kind or quality or quantity or degree.

Curtains the same color as the walls.
Two girls of the same age.
Mother and son have the same blue eyes.
Animals of the same species.
The same rules as before.
Two boxes having the same dimensions.
The same day next year.
same