അർത്ഥം : ಘಟನೆಗಳ ನಡುವೆ ಸಮಯದ ಅಂತರ ಹೆಚ್ಚಿರುವ ಸ್ಥಿತಿಯ ರೀತಿ
ഉദാഹരണം :
ಅವರಿಬ್ಬರೂ ಸಮಯ ಕಳೆದ ಹಾಗೆ ತಮ್ಮ ವೈಮನಸ್ಯವನ್ನು ಮರೆತರು.
പര്യായപദങ്ങൾ : ಕಾಲಾಂತರದಲ್ಲಿ, ದಿನ ಕಳೆದ ಹಾಗೆ, ದಿನದಿಂದ ದಿನಕ್ಕೆ, ಸಮಯ ಕಳೆದ ಹಾಗೆ
മറ്റ് ഭാഷകളിലേക്കുള്ള വിവർത്തനം :
काफ़ी समय बीत जाने पर।
कालांतर में वह बीती घटनाओं को भूल ही गया और पुनः रामू से दोस्ती कर ली।