പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಐಚ್ಛಿಕವಾದಂತಹ എന്ന വാക്കിന്റെ അർത്ഥവും ഉദാഹരണവും.

ಐಚ್ಛಿಕವಾದಂತಹ   ಗುಣವಾಚಕ

അർത്ഥം : ಸ್ವತಹಃ ಪ್ರೇರಣೆಗೊಂಡು ಅಥವಾ ಸ್ವಂತ ಇಚ್ಚೆಯಿಂದ ಸ್ವ ಸಂತೋಷದಿಂದ ಮಾಡುವಿಕೆ, ಆಗುವಿಕೆ, ವರ್ತಿಸುವಿಕೆ

ഉദാഹരണം : ಸ್ವ_ಇಚ್ಚೆಯಿಂದ ಮಾಡುವ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ.

പര്യായപദങ്ങൾ : ಇಷ್ಟದಿಂದ, ಇಷ್ಟದಿಂದಾದ, ಇಷ್ಟದಿಂದಾದಂತ, ಇಷ್ಟದಿಂದಾದಂತಹ, ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತ, ಸ್ವ ಇಚ್ಚೆಯಿಂದ, ಸ್ವ ಇಚ್ಚೆಯಿಂದಾದ, ಸ್ವ ಇಚ್ಚೆಯಿಂದಾದಂತ, ಸ್ವ ಇಚ್ಚೆಯಿಂದಾದಂತಹ, ಸ್ವ ಸಂತೋಷದಿಂದ, ಸ್ವ ಸಂತೋಷದಿಂದಾದ, ಸ್ವ ಸಂತೋಷದಿಂದಾದಂತ, ಸ್ವ ಸಂತೋಷದಿಂದಾದಂತಹ


മറ്റ് ഭാഷകളിലേക്കുള്ള വിവർത്തനം :

जो अपनी इच्छा से किया गया हो।

मैं ऐच्छिक कार्य करना पसंद करता हूँ।
ऐच्छिक

Controlled by individual volition.

Voluntary motions.
Voluntary muscles.
voluntary

അർത്ഥം : ತನ್ನ ಇಚ್ಛೆಗೆ ಬಿಟ್ಟ ಅಥವಾ ಆಯ್ಕೆ ಮಾಡಿಕೊಳ್ಳಬಹುದಾದುದು

ഉദാഹരണം : ಪದವಿಯಲ್ಲಿ ಅವನದು ಐಚ್ಛಿಕ ವಿಷಯ ಕನ್ನಡ.

പര്യായപദങ്ങൾ : ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತ, ಕಡ್ಡಾಯವಲ್ಲದ, ಕಡ್ಡಾಯವಲ್ಲದಂತ, ಕಡ್ಡಾಯವಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

उन दो या कइयों में से कोई एक,जिसे अपनी इच्छा से ग्रहण किया जा सके।

प्रश्न पत्र में दो अनिवार्य और चार वैकल्पिक प्रश्न हैं।
ऐच्छिक, विकल्पयुक्त, विकल्पी, वैकल्पिक

Possible but not necessary. Left to personal choice.

optional