അർത്ഥം : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
ഉദാഹരണം :
ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
പര്യായപദങ്ങൾ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಪ್ರಗತಿ, ಬೆಳವಣಿಗೆ, ವೃದ್ಧಿ
മറ്റ് ഭാഷകളിലേക്കുള്ള വിവർത്തനം :
High status importance owing to marked superiority.
A scholar of great eminence.അർത്ഥം : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
ഉദാഹരണം :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
പര്യായപദങ്ങൾ : ಉನ್ನತಿ, ಎತ್ತರ, ಹಿರಿಮೆ
മറ്റ് ഭാഷകളിലേക്കുള്ള വിവർത്തനം :
Gradual improvement or growth or development.
Advancement of knowledge.