അർത്ഥം : ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ
ഉദാഹരണം :
ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು
പര്യായപദങ്ങൾ : ಅಚ್ಚುಕಟ್ಟು, ಏರ್ಪಾಡು, ವ್ಯವಸ್ಥೆ
മറ്റ് ഭാഷകളിലേക്കുള്ള വിവർത്തനം :
व्यवस्था करने की क्रिया या भाव।
हर काम का व्यवस्थापन ठीक होना चाहिए।അർത്ഥം : ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ
ഉദാഹരണം :
ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು.
പര്യായപദങ്ങൾ : ತಯಾರಿ, ಪೂರ್ವಯೋಜನೆ, ಪೂರ್ವಸಿದ್ಧತೆ, ವ್ಯವಸ್ಥೆ
മറ്റ് ഭാഷകളിലേക്കുള്ള വിവർത്തനം :
कोई काम ठीक ढंग या उचित प्रकार से करने या उसे पूरा करने के लिए आयोजन करने की क्रिया।
शादी में लड़कीवालों ने बहुत अच्छी व्यवस्था की थी।