പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಏಟು ಕೊಡು എന്ന വാക്കിന്റെ അർത്ഥവും ഉദാഹരണവും.

ಏಟು ಕೊಡು   ಕ್ರಿಯಾಪದ

അർത്ഥം : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ

ഉദാഹരണം : ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.

പര്യായപദങ്ങൾ : ಒಡೆ, ಪೆಟ್ಟು ಕೊಡು


മറ്റ് ഭാഷകളിലേക്കുള്ള വിവർത്തനം :

किसी व्यक्ति को इस प्रकार अप्रसन्न या उद्विग्न करना कि वह कड़वी और रूखी बातें करने लगे।

लड़के को किसने चटकाया कि वह आजकल सीधी तरह बात भी नहीं करता है।
चटका देना, चटकाना

Give an incentive for action.

This moved me to sacrifice my career.
actuate, incite, motivate, move, prompt, propel

അർത്ഥം : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ

ഉദാഹരണം : ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.

പര്യായപദങ്ങൾ : ಪೆಟ್ಟು ಕೊಡು, ಬಿಡಿ, ಹೊಡೆ


മറ്റ് ഭാഷകളിലേക്കുള്ള വിവർത്തനം :

कसकर मारना।

उसने मोहन को एक हाथ जड़ दिया।
जड़ना

അർത്ഥം : ಇಡೀ ಕೈಯಿಂದ ನೋವು ಮಾಡುವುದು ಅಥವ ಹೊಡಿಯುವ ಪ್ರಕ್ರಿಯೆ

ഉദാഹരണം : ಮಗು ತುಂಬಾ ಹಠ ಮಾಡುತ್ತಿದ್ದರಿಂದ ಅಮ್ಮ ಮೊಗುವಿಗೆ ಏಟು ಕೊಟ್ಟಳು.

പര്യായപദങ്ങൾ : ಕಪ್ಪಾಳ ಮೋಕ್ಷ ಮಾಡು, ಹೊಡೆ


മറ്റ് ഭാഷകളിലേക്കുള്ള വിവർത്തനം :

पूरी हथेली से आघात करना या मारना।

बच्चे के बहुत ज़िद करने पर माँ ने उसे थप्पड़ मारा।
चपत लगाना, चाँटा मारना, चांटा मारना, झापड़ लगाना, तमाचा मारना, थप्पड़ मारना, थप्पड़ रसीद करना, हाथ उठाना, हाथ चलाना, हाथ छोड़ना

Hit with something flat, like a paddle or the open hand.

The impatient teacher slapped the student.
A gunshot slapped him on the forehead.
slap