അർത്ഥം : ವಿತರಣೆ ಮಾಡುವವ ಅಥವಾ ಹಂಚುವ ವ್ಯಕ್ತಿ
ഉദാഹരണം :
ಸರ್ಕಾರ ಮಳಿಗೆಯ ವಿತರಕರು ಜನರಿಗೆ ಸಕ್ಕರೆಯನ್ನು ವಿತರಣೆ ಮಾಡುತ್ತಿದ್ದರು.
പര്യായപദങ്ങൾ : ವಿತರಕ, ವಿತರಣೆಗಾರ, ಹಂಚಾಳು, ಹಂಚಿಕೆದಾರ, ಹಂಚುವವ
മറ്റ് ഭാഷകളിലേക്കുള്ള വിവർത്തനം :
वितरण करने वाला या बाँटने वाला व्यक्ति।
सरकारी दुकान का वितरक चीनी कम तौल रहा था।അർത്ഥം : ತಯಾರು ಮಾಡಿರುವ ವಸ್ತುಗಳನ್ನು ಗ್ರಹಕರಿಗೆ ತಲುಪಲು ಅವನು ವ್ಯಾಪಾರಿಗಳಿಗೆ ನೀಡುವನು.
ഉദാഹരണം :
ಬಟ್ಟೆ ಮಾರಟ ಮಾಡುವ ಮಿಲ್ಲಿನ ಯಜಮಾನನಿಗೆ ವಿತರಕರು ಬೇಕಾಗಿದ್ದಾರೆ
പര്യായപദങ്ങൾ : ವಿತರಕ, ವಿತರಣೆಗಾರ, ಹಂಚಾಳು, ಹಂಚಿಕೆದಾರ, ಹಂಚುವವ
മറ്റ് ഭാഷകളിലേക്കുള്ള വിവർത്തനം :
वह जो किसी के अभिकर्ता के रूप में उसकी तैयार की हुई चीज़ें ग्राहकों या थोक व्यापारियों को देता है।
कपड़ा मिल मालिक को वितरकों की जरूरत है।അർത്ഥം : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು
ഉദാഹരണം :
ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.
പര്യായപദങ്ങൾ : ಕಮೀಷನ್ದಾರ, ದಳ್ಳಾಳಿ, ಬ್ರೋಕರು, ಮಧ್ಯಸ್ಥ, ವ್ಯಾಪಾರ ಕುದುರಿಸುವವ
മറ്റ് ഭാഷകളിലേക്കുള്ള വിവർത്തനം :