പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಏಕಪಕ್ಷೀಯ എന്ന വാക്കിന്റെ അർത്ഥവും ഉദാഹരണവും.

ಏಕಪಕ್ಷೀಯ   ನಾಮಪದ

അർത്ഥം : ಔಚಿತ್ಯ ಅಥವಾ ನ್ಯಾಯದ ವಿಚಾರವನ್ನು ಬಿಟ್ಟು ಯಾವುದಾದರು ಒಂದು ಪಕ್ಷದ ಅನುರೂಪವಾದ ಪ್ರವೃತ್ತಿ ಅಥವಾ ಸಹಾನುಭೂತಿ ಮತ್ತು ಆ ಪಕ್ಷದ ಸಮರ್ಥನೆಯನ್ನು ನೀಡುವ ಕ್ರಿಯೆ ಅಥವಾ ಭಾವ

ഉദാഹരണം : ನಾವೆಲ್ಲರು ಪಕ್ಷಪಾತದ ದೋರಣೆಯನ್ನು ತೊರೆದು ಸರ್ವ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾಗಿದೆ.

പര്യായപദങ്ങൾ : ಜಾತಿಪಾತಿ, ತಾರತಮ್ಯ, ನೀಚೋಚ್ಛ ಭಾವ, ಪಂಕ್ತಿಭೇದ, ಪಕ್ಷಪಾತ, ಪಕ್ಷಾಭಿಮಾನ, ಪಕ್ಷೀಯ, ಪ್ರತ್ಯೇಕತೆ, ಭೇದ, ಭೇದಭಾವ, ಸ್ವಜನಪಕ್ಷಪಾತ


മറ്റ് ഭാഷകളിലേക്കുള്ള വിവർത്തനം :

औचित्य या न्याय का विचार छोड़कर किसी एक पक्ष के अनुरूप होने वाली प्रवृत्ति या सहानुभूति और उस पक्ष को समर्थन देने की क्रिया या भाव।

हमें पक्षपात से ऊपर उठकर सर्व कल्याण हेतु कार्य करना चाहिए।
इम्तियाज, इम्तियाज़, तरफदारी, तरफ़दारी, ताईद, पक्षपात, भेदभाव, लिहाज, लिहाज़

An inclination to favor one group or view or opinion over alternatives.

partiality, partisanship

ಏಕಪಕ್ಷೀಯ   ಗುಣವಾಚಕ

അർത്ഥം : ಒಂದೇ ಪಕ್ಷದ

ഉദാഹരണം : ಒಂದೇ ಪಕ್ಷದ ಹೇಳಿಕೆನ್ನು ಕೇಳಿಸಿಕೊಂಡು ನ್ಯಾಯಾತೀಮಾನ ಮಾಡುವುದಿಲ್ಲ.

പര്യായപദങ്ങൾ : ಒಂದು ಕಡೆಯ, ಒಂದು ಪಕ್ಷದ


മറ്റ് ഭാഷകളിലേക്കുള്ള വിവർത്തനം :

एक पक्ष का।

एकतरफ़ा बयान सुनकर किसी के साथ न्याय नहीं किया जा सकता।
इकतरफ़ा, इकतरफा, एकतरफ़ा, एकतरफा, एकपक्षीय

Involving only one part or side.

Unilateral paralysis.
A unilateral decision.
one-sided, unilateral

അർത്ഥം : ಯಾವುದೋ ಒಂದರಲ್ಲಿ ಪ್ರಕ್ಷಪಾತವಾಗಿರುವ

ഉദാഹരണം : ನ್ಯಾಯಾಧೀಶರು ಒಂದೇ ಕಡೆಯ ಹೇಳಿಕೆ ಕೇಳಿ ನ್ಯಾಯಾತೀರ್ಮಾನ ಮಾಡಿದರು.

പര്യായപദങ്ങൾ : ಒಂದು ಕಡೆಯ, ಒಂದು ಪಕ್ಷದ


മറ്റ് ഭാഷകളിലേക്കുള്ള വിവർത്തനം :

जिसमें पक्षपात हुआ हो।

न्यायधीश ने एकतरफ़ा न्याय किया।
इकतरफ़ा, इकतरफा, एकतरफ़ा, एकतरफा

Favoring one person or side over another.

A biased account of the trial.
A decision that was partial to the defendant.
biased, colored, coloured, one-sided, slanted