അർത്ഥം : ಕ್ರಮ, ವ್ಯವಸ್ಥೆ ಯಾವುದೂ ಇಲ್ಲದೆ ಚದುರಿ ಹೋಗಿರುವ ರೀತಿ
ഉദാഹരണം :
ಮನೆಯ ಸಾಮಾನೆಲ್ಲಾ ಅಲ್ಲಿಇಲ್ಲಿ ಹರಡಿಕೊಂಡು ಬಿದ್ದಿದೆ.
പര്യായപദങ്ങൾ : ಅಲ್ಲಿ ಇಲ್ಲಿ, ಅಲ್ಲಿ-ಇಲ್ಲಿ, ಅಲ್ಲಿಇಲ್ಲಿ, ಅಸ್ತವ್ಯಸ್ತವಾಗಿ, ಆಕಡೆ ಈಕಡೆ, ಆಕಡೆ-ಈಕಡೆ, ಆಕಡೆಈಕಡೆ, ಇಲ್ಲಿ ಅಲ್ಲಿ, ಇಲ್ಲಿ-ಅಲ್ಲಿ, ಇಲ್ಲಿಅಲ್ಲಿ, ಎಲ್ಲಾ-ಕಡೆ, ಎಲ್ಲೆಂದರಲ್ಲಿ, ಎಲ್ಲೆಲ್ಲೂ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಸಂಗತಿಯು ಸಕಲ ದಿಕ್ಕಿಗೂ ಹರಡಿ ಜನಪ್ರಿಯವಾಗುವುದನ್ನು ಸೂಚಿಸುವುದು
ഉദാഹരണം :
ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋನಲ್ಲಿ ಮಾಡಿದ ಚಾರಿತ್ರಿಕ ಭಾಷಣವು ನಾಲ್ಕು ದಿಕ್ಕಿಗೂ ಹರಡಿತು
പര്യായപദങ്ങൾ : ಎಲ್ಲಾದಿಕ್ಕಿಗು, ದಿಕ್ಕುಗಳಲ್ಲಿ, ದಿಕ್ಕುದಿಕ್ಕೆಲ್ಲಾ, ನಾಲ್ಕು ದಿಕ್ಕಿಗೂ, ನಾಲ್ಕು-ದಿಕ್ಕಿಗೂ, ನಾಲ್ಕುಗಡೆ, ಸರ್ವವ್ಯಾಪಿ
മറ്റ് ഭാഷകളിലേക്കുള്ള വിവർത്തനം :
प्रत्येक दिशा में।
शिकागो सम्मेलन के बाद स्वामी विवेकानंद की ख्याति चारों ओर फैल गई।To or in any or all places.
You find fast food stores everywhere.