അർത്ഥം : ವೀಳ್ಯದೆಲೆಯ ಹಳೆಯ ಬಳ್ಳಿಗಳಿಂದ ಪ್ರಾಪ್ತಿಯಾದ ಎಲೆ
ഉദാഹരണം :
ಅವನು ಎಲೆಹಂಬಿನಲ್ಲಿ ವೀಳ್ಯದೆಲೆಯನ್ನು ಕೀಳುತ್ತಿದ್ದಾನೆ.
പര്യായപദങ്ങൾ : ವೀಳ್ಯದೆಲೆ, ವೀಳ್ಯದೆಲೆ ಬಳ್ಳಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಹಳೆಯ ಬಳ್ಳಿಯ ವೀಳ್ಯದೆಲೆಯ
ഉദാഹരണം :
ವೀಳ್ಯದೆಲೆಯ ಬಳ್ಳಿಯಿಂದ ಇನ್ನೊಂದು ಸಲ ಎಲೆಗಳು ಬಿಡುತ್ತವೆ.
പര്യായപദങ്ങൾ : ವಿಳೇದೆಲೆ, ವಿಳೇದೆಲೆ ಬಳ್ಳಿ, ವೀಳ್ಯದೆಲೆ, ವೀಳ್ಯದೆಲೆ ಬಳ್ಳಿ
മറ്റ് ഭാഷകളിലേക്കുള്ള വിവർത്തനം :