പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಎಲೆ എന്ന വാക്കിന്റെ അർത്ഥവും ഉദാഹരണവും.

ಎಲೆ   ನಾಮಪದ

അർത്ഥം : ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು

ഉദാഹരണം : ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ.

പര്യായപദങ്ങൾ : ಪತ್ರೆ, ಪರ್ಣ


മറ്റ് ഭാഷകളിലേക്കുള്ള വിവർത്തനം :

पेड़-पौधों में होने वाला विशेषकर हरे रंग का वह पतला, हल्का अवयव जो उसकी टहनियों से निकलता है।

वह बाग में गिरे सूखे पत्ते एकत्र कर रहा है।
छद, दल, पत्ता, पत्र, पत्रक, परन, पर्ण, पात, वर्ह

The main organ of photosynthesis and transpiration in higher plants.

foliage, leaf, leafage

അർത്ഥം : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ

ഉദാഹരണം : ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.

പര്യായപദങ്ങൾ : ತಾಂಬೂಲ, ವೀಳೆದೆಲೆ, ವೀಳೆಯದೆಲೆ, ವೀಳ್ಯದೆಲೆ


മറ്റ് ഭാഷകളിലേക്കുള്ള വിവർത്തനം :

एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।

इस साल पान के पत्ते बढ़ नहीं रहे हैं।
अमृता, उरगलता, तांबूल, तामोर, ताम्बूल, तीक्ष्णमंजरी, तीक्ष्णमञ्जरी, नागवल्लरी, नागवल्ली, पातालवासिनी, पान, फणिलता, फणिवल्ली, रंगवल्लिका, रङ्गवल्लिका, शल्या, सर्पबेलि, सर्पलता, सर्पवल्ली

അർത്ഥം : ಇಸ್ಪೀಟಾಟಕ್ಕೆ ಬಳಸುವ 52 ಎಳೆಗಳು

ഉദാഹരണം : ಇಸ್ಪೀಟಿನ ಎಲೆಗಳು ಚದುರಿಹೋಗಿದೆ.


മറ്റ് ഭാഷകളിലേക്കുള്ള വിവർത്തനം :

पत्ते की तरह का पर चौकोर कोई वस्तु जो अपने आप में पूर्ण हो।

उसने दवाई की दुकान से दवा का एक पत्ता खरीदा।
ताश के पत्ते बिखरे पड़े हैं।
पत्ता

അർത്ഥം : ಚಿಕ್ಕ ಎಲೆ

ഉദാഹരണം : ಕುರಿಗಳು ಹೊಲದಲ್ಲಿ ಬೆಳೆ ಅಥವಾ ಬೈರಿನ ಚಿಕ್ಕ ಎಲೆಗಳನ್ನು ತಿನ್ನುತ್ತಿದೆ.

പര്യായപദങ്ങൾ : ಚಿಕ್ಕ ಎಲೆ


മറ്റ് ഭാഷകളിലേക്കുള്ള വിവർത്തനം :

छोटा पत्ता।

बकरियाँ खेतों में फसल की पत्तियाँ खा रही हैं।
पत्ती

The main organ of photosynthesis and transpiration in higher plants.

foliage, leaf, leafage

അർത്ഥം : ಗಂಜೀಪ ಆಟದಲ್ಲಿ ದಪ್ಪ ಕಾಗದದ ಪ್ರತ್ಯೇಕ ತುಂಡು ಅಥವಾ ಭಾಗ

ഉദാഹരണം : ಗಂಜೀಪಿನ ಎಲೆ ಕಲಾತ್ಮಕವಾಗಿ ಮತ್ತು ದುಂಡಾಗಿ ಇರುತ್ತದೆ.


മറ്റ് ഭാഷകളിലേക്കുള്ള വിവർത്തനം :

गंजीफा खेल का मोटे कागज़ का प्रत्येक टुकड़ा या भाग।

गंजीफा का पत्ता कलात्मक और गोल होता है।
पत्ता

അർത്ഥം : ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ

ഉദാഹരണം : ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ.

പര്യായപദങ്ങൾ : ಪತ್ರ, ಪರ್ಣ


മറ്റ് ഭാഷകളിലേക്കുള്ള വിവർത്തനം :

लकड़ी आदि का वह तख्ता जो खिड़की या दरवाज़ा बंद करने के लिए चौखट में जड़ा रहता है।

आँधी के कारण खिड़की के पल्ले भड़भड़ा रहे हैं।
अरर, अर्गल, अलार, कपाट, किवाड़, किवाड़ा, दरवाज़ा, दरवाजा, द्वारकंटक, द्वारकण्टक, पट, पल्ला

Hinged or detachable flat section (as of a table or door).

leaf

ಎಲೆ   ಕ್ರಿಯಾಪದ

അർത്ഥം : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

ഉദാഹരണം : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

പര്യായപദങ്ങൾ : ಜಗ್ಗು, ಬಿಗಿ


മറ്റ് ഭാഷകളിലേക്കുള്ള വിവർത്തനം :

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch