പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಎತ್ತು എന്ന വാക്കിന്റെ അർത്ഥവും ഉദാഹരണവും.

ಎತ್ತು   ನಾಮಪದ

അർത്ഥം : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ

ഉദാഹരണം : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.

പര്യായപദങ്ങൾ : ಗೂಳಿ, ವೃಷಭ, ಹೋರಿ


മറ്റ് ഭാഷകളിലേക്കുള്ള വിവർത്തനം :

गौ जाति का बधिया किया हुआ वह नर चौपाया जो कलों और गाड़ियों में जोता जाता है।

बैल किसान के लिए बहुत ही उपयोगी होता है।
अनडुह, उक्षा, ऋषभ, पुंगव, बालद, बैल, रिषभ, वृषभ, वृषेंद्र, वृषेन्द्र, शाक्कर, शाक्वर, शाद्वल, शिखी, स्कंधिक, स्कन्धिक

An adult castrated bull of the genus Bos. Especially Bos taurus.

ox

അർത്ഥം : ಬೀಜ ಒಡೆಯದೆ ಇರುವ ಹಸು

ഉദാഹരണം : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.

പര്യായപദങ്ങൾ : ಗೂಳಿ, ಬಸವ, ವೃಷಭ, ಹೋರಿ


മറ്റ് ഭാഷകളിലേക്കുള്ള വിവർത്തനം :

वह पशु जिसकी बधिया न की गई हो।

अँडुए की बलि दी जाती है।
अँडुआ, आँडू, आंडू

ಎತ್ತು   ಕ್ರಿಯಾಪದ

അർത്ഥം : ಮೇಲೆ ಎತ್ತು

ഉദാഹരണം : ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.

പര്യായപദങ്ങൾ : ಮೇಲೆ ಎತ್ತು


മറ്റ് ഭാഷകളിലേക്കുള്ള വിവർത്തനം :

शरीर के किसी अंग को नीचे से ऊपर करना।

मेज पर झुककर काम कर रहे लेखापाल ने मेरे अभिवादन करने पर सर उठाया।
उचाना, उठाना

അർത്ഥം : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ

ഉദാഹരണം : ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.

പര്യായപദങ്ങൾ : ಪ್ರಸ್ತಾಪಿಸು, ಹೇಳು

അർത്ഥം : ಕೆಳಗಿನಿಂದ ಮೇಲಕ್ಕೆ ಎತ್ತು

ഉദാഹരണം : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

പര്യായപദങ്ങൾ : ಎಬ್ಬಿಸು, ಏರಿಸು, ಮೇಲೆ ಎತ್ತು


മറ്റ് ഭാഷകളിലേക്കുള്ള വിവർത്തനം :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

അർത്ഥം : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು

ഉദാഹരണം : ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.

പര്യായപദങ്ങൾ : ಏರಿಸು, ಮೇಲೆ ಎತ್ತಿಕೊಳ್ಳು


മറ്റ് ഭാഷകളിലേക്കുള്ള വിവർത്തനം :

कुछ समय तक ऊपर लिए रहना।

उसने बोझ सर पर उठाया।
उठाना

Raise from a lower to a higher position.

Raise your hands.
Lift a load.
bring up, elevate, get up, lift, raise

അർത്ഥം : ಸ್ವರವನ್ನು ತೀವ್ರಗೊಳಿಸು

ഉദാഹരണം : ಗಾಯಕಿಯ ಸ್ವರ ಮೇಲೆ ಏರುತ್ತಿದೆ.

പര്യായപദങ്ങൾ : ಏರು


മറ്റ് ഭാഷകളിലേക്കുള്ള വിവർത്തനം :

स्वर तीव्र होना।

गायिका का स्वर बहुत चढ़ता है।
चढ़ना

അർത്ഥം : ಏನನ್ನಾದರೂ ಅಥವಾ ಯಾವುದನ್ನಾದರೂ ಎತ್ತುವ ಕ್ರಿಯೆ

ഉദാഹരണം : ನಾವು ನಮ್ಮ ಆಟದ ಸ್ತರವನ್ನು ಏರಿಸಬೇಕು.

പര്യായപദങ്ങൾ : ಏರಿಸು


മറ്റ് ഭാഷകളിലേക്കുള്ള വിവർത്തനം :

गिरी हुई अवस्था या बुरी दशा से उन्नत अवस्था या अच्छी दशा में लाना या ऐसा काम करना जिससे कुछ या कोई उठे।

हमें अपने खेल के स्तर को उठाना होगा।
उठाना

Raise in rank or condition.

The new law lifted many people from poverty.
elevate, lift, raise

ಎತ್ತು   ಗುಣವಾಚಕ

അർത്ഥം : ಬೀಜ ಒಡೆಯದ ಎತ್ತು

ഉദാഹരണം : ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ.


മറ്റ് ഭാഷകളിലേക്കുള്ള വിവർത്തനം :

जो बधिया न किया गया हो।

अँडुआ बैल को साँड कहते हैं।
अँडुआ, अंडकोशयुक्त, अण्डकोशयुक्त, आँडू, आंडू