അർത്ഥം : ಬಿಡುವಿಲ್ಲದೆ ಏನನ್ನಾದರೂ ಮಾಡುವುದು
ഉദാഹരണം :
ಏನನ್ನಾದರೂ ನಿರಂತರವಾಗಿ ಮಾಡುವುದೇ ಜೀವನದ ಧರ್ಮ.
പര്യായപദങ്ങൾ : ಅವಿಚ್ಛಿನವಾಗಿ, ಅವಿರತ, ನಿರಂತರವಾಗಿ, ವಿರಾಮವಿಲ್ಲದೆ, ಸತತವಾಗಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
ഉദാഹരണം :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
പര്യായപദങ്ങൾ : ನಿರಂತರ, ಸತತವಾಗಿ
മറ്റ് ഭാഷകളിലേക്കുള്ള വിവർത്തനം :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।അർത്ഥം : ಏನನ್ನಾದರೂ ಕ್ರಮವಾಗಿ ಮಾಡುವುದು
ഉദാഹരണം :
ಅನುಕ್ರಮವಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಯಿತು.
പര്യായപദങ്ങൾ : ಅನುಕ್ರಮವಾಗಿ, ಅವಿಚ್ಫಿನ್ನವಾಗಿ
മറ്റ് ഭാഷകളിലേക്കുള്ള വിവർത്തനം :
एक-एक करके या एक के बाद एक।
क्रमशः सभी बच्चों को पोलिओ की ख़ुराक पिलाई गई।In proper order or sequence.
Talked to each child in turn.