അർത്ഥം : ಕುದುರೆಗಾಡಿಯನ್ನು ಹೊಡೆಯುವ ವ್ಯಕ್ತಿ
ഉദാഹരണം :
ಕುದುರೆಗಾಡಿ ಹೊಡೆಯುವವನು ಗಾಡಿಯನ್ನು ನಿಲ್ಲಿಸಿದ ಮತ್ತು ನಾವೆಲ್ಲರೂ ಅದರಲ್ಲಿ ಕುಳಿತು ಸವಾರಿ ಮಾಡಿದೆವು.
പര്യായപദങ്ങൾ : ಕುದುರೆಗಾಡಿ ಹೊಡೆಯುವವ, ಕುದುರೆಗಾಡಿ-ಹೊಡೆಯುವವ
മറ്റ് ഭാഷകളിലേക്കുള്ള വിവർത്തനം :
Someone who drives animals that pull a vehicle.
driver