അർത്ഥം : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ
ഉദാഹരണം :
ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.
പര്യായപദങ്ങൾ : ಕೆರವು, ಚಪ್ಪಲಿ, ಜೋಡು, ಪಾದತ್ರಾಣ, ಪಾಪೋಸು, ಮೆಟ್ಟು
മറ്റ് ഭാഷകളിലേക്കുള്ള വിവർത്തനം :
Footwear shaped to fit the foot (below the ankle) with a flexible upper of leather or plastic and a sole and heel of heavier material.
shoe