അർത്ഥം : ಯಾರಿಗಾದರು ನೀಡಿದ ಭೋಜನದಲ್ಲಿ ಅವರು ತಿಂದ ನಂತರ ಉಳಿದ ಭಾಗ
ഉദാഹരണം :
ಎಂಜಲಾದ ಊಟವನ್ನು ಇನ್ನೊಬ್ಬರಿಗೆ ಕೊಡಬಾರದು.
പര്യായപദങ്ങൾ : ಅರ್ಧತಿಂದ, ಎಂಜಲಾದ
മറ്റ് ഭാഷകളിലേക്കുള്ള വിവർത്തനം :
किसी को दिए गए भोजन में से खाने के बाद बची वस्तु।
जूठन किसी को नहीं देनी चाहिए।അർത്ഥം : ಮೊದಲೇ ಯಾರಾದರೋ ಉಪಯೋಗಿಸಿದಂತಹ
ഉദാഹരണം :
ಎಂಜಿಲನ್ನು ದೇವರ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ.
പര്യായപദങ്ങൾ : ಅಸ್ವಾದಿಸಿದಂತ, ಅಸ್ವಾದಿಸಿದಂತಹ, ಉಚ್ಛಿಷ್ಟ, ಎಂಜಲನ್ನ, ತಿಂದಂತ, ತಿಂದಂತಹ, ಭುಜಿಸಿದ, ಭುಜಿಸಿದಂತ, ಭುಜಿಸಿದಂತಹ
മറ്റ് ഭാഷകളിലേക്കുള്ള വിവർത്തനം :