അർത്ഥം : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ
ഉദാഹരണം :
ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.
പര്യായപദങ്ങൾ : ಆಶ್ರಮ, ಮಠ, ವಸತಿ, ಸಾಧುಗಳ ಮಂಡಲಿ
മറ്റ് ഭാഷകളിലേക്കുള്ള വിവർത്തനം :
The residence of a religious community.
monastery