അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಬೊಂಬು, ಲೋಹ ಮೊದಲಾದವುಗಳಿಂದ ಮಾಡಿದ ಕೊಳವೆ ಇದರಿಂದ ಬೆಂಕಿಯನ್ನು ಊದಿ ಹೊತ್ತಿಸುತ್ತಾರೆ
ഉദാഹരണം : ಅಕ್ಕಸಾಲಿಗನು ಊದುಕೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.
പര്യായപദങ്ങൾ : ಊದು ಕೊಳವೆ, ಊದು-ಕೊಳವೆ
മറ്റ് ഭാഷകളിലേക്കുള്ള വിവർത്തനം :हिन्दी
बाँस, लोहे आदि की वह नली जिसके द्वारा आग में फूँकते हैं।
അർത്ഥം : ದೊಡ್ಡ ಒಲೆಯ ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡುವ ಉಪಕರಣ
ഉദാഹരണം : ಕಮ್ಮಾರ ಊದುಗೊಳವೆಯಿಂದ ದೊಡ್ಡ ಒಲೆಯನ್ನು ಜೋರಾಗಿ ಉರುಯುವಂತೆ ಮಾಡಲು ಊದುತ್ತಿದ್ದ.
പര്യായപദങ്ങൾ : ಊದುಗೊಳವೆ
भट्ठी की आग सुलगाने का उपकरण।
ഇൻസ്റ്റാൾ ചെയ്യുക