പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಸುಕು എന്ന വാക്കിന്റെ അർത്ഥവും ഉദാഹരണവും.

ಉಸುಕು   ನಾಮಪದ

അർത്ഥം : ಮಣ್ಣು, ಉಸುಕು, ಮರಳು ಮೊದಲಾದವುಗಳ ಪುಡಿ ಅದು ಪ್ರಾಯಶಃ ಪೃಥ್ವಿಯ ಮೇಲ್ಬಾಗದಲ್ಲಿ ಸಿಗುವಂತಹದ್ದು

ഉദാഹരണം : ಮಕ್ಕಳು ಒಬ್ಬರಿಗೊಬ್ಬರು ಮಣ್ಣನ್ನುಧೂಳನ್ನು ಎರಚ್ಚಾಡುತ್ತಿದ್ದಾರೆ.

പര്യായപദങ്ങൾ : ಧೂಳಿ, ಧೂಳು, ಮಣ್ಣು


മറ്റ് ഭാഷകളിലേക്കുള്ള വിവർത്തനം :

मिट्टी,बालू आदि का बहुत महीन चूर्ण जो प्रायः पृथ्वी के ऊपरी तल पर पाया जाता है।

बच्चे एक दूसरे के ऊपर धूल फेंक रहे हैं।
गर्द, ग़ुबार, गुबार, धुर्रा, धूर, धूल, धूलि, रज, रय, रेणु, रेणुका, रेनु, रेनुका

Fine powdery material such as dry earth or pollen that can be blown about in the air.

The furniture was covered with dust.
dust

അർത്ഥം : ಕಲ್ಲಿನ ಸಣ್ಣ ಚೂರು ಅಥವಾ ಮಣ್ಣಿನಲ್ಲಿ ಇರಬಹುದಾದ ಸಣ್ಣಾತಿ ಸಣ್ಣ ಕಣ

ഉദാഹരണം : ನನ್ನ ಕಣ್ಣಿನಲ್ಲಿ ಹರಳು ಬಿದ್ದು ಕಣ್ಣಿನಲ್ಲಿ ನೀರು ಇಳಿಯುತ್ತಿದೆ. ಕೆರೆ ಕಟ್ಟೆ ಹೊಡೆದಾಗ ಉಸುಕು ತುಂಬಿದ ಚೀಲಗಳನ್ನು ಹಾಕಿ ನೀರು ನಿಲ್ಲಿಸುತ್ತಾರೆ.

പര്യായപദങ്ങൾ : ಹರಳು


മറ്റ് ഭാഷകളിലേക്കുള്ള വിവർത്തനം :

धूल या तिनके आदि का कण जो आँख में पड़कर पीड़ा देता है।

मेरी आँख में किरकिरी पड़ गयी है।
किरकिरी

അർത്ഥം : ತಿಳುವಾದ, ಸೂಕ್ಷ್ಮ ಜಿನುಪಾದ ಮರಳು ಮಳೆಯ ನೀರಿನ ಜೊತೆ ಬಂದು ನದಿಯ ದಡದಲ್ಲಿ ಸೇರಿಕೊಳ್ಳುತ್ತದೆ ಅಥವಾ ಬಂಜರುಭೂಮಿಯಲ್ಲಿ ಮತ್ತು ಮರಳುಗಾಡಿನಲ್ಲಿ ತುಂಬಿಕೊಂಡಿರುತ್ತದೆ

ഉദാഹരണം : ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿಯಲ್ಲಿ ದೊಡ್ಡ ಮರಳಿನ ವ್ಯಾಪಾರ ನೆಡೆಯುತ್ತದೆ.

പര്യായപദങ്ങൾ : ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿ, ಮರಳು, ಮಳಲು, ಮಳಲು ಗಾಡು, ಮಳಲು ದಿನ್ನೆ


മറ്റ് ഭാഷകളിലേക്കുള്ള വിവർത്തനം :

पत्थर का वह बहुत ही महीन चूर्ण जो वर्षा के जल के साथ आकर नदियों के किनारे जम जाता या ऊसर ज़मीनों और रेगिस्तानों में भरा हुआ मिलता है।

रेगिस्तान में रेत के बड़े-बड़े टीले पाये जाते हैं।
बालुका, बालू, रेग, रेणु, रेणुका, रेत, रेता, रेती, रेनु, रेनुका, विशिका, सिकता

A loose material consisting of grains of rock or coral.

sand