അർത്ഥം : ಪ್ರಾಣಿಗಳ ಮೂಗು ಅಥವಾ ಬಾಯಿಯಿಂದ ಹೊರಗೆ ಬಿಡುವ ಗಾಳಿ
ഉദാഹരണം :
ಉಸಿರು ಬಿಡುವಾಗ ಇಂಗಾಲದ ಡೈಯಾಕ್ಸೈಡ್ ನ ಪ್ರಮಾಣ ಅಧಿಕವಿರುವುದು.
പര്യായപദങ്ങൾ : ನಿಟ್ಟುಸಿರು ಬಿಡು, ನಿಶ್ವಾಸ ಬಿಡು, ಹೊರ ಬಿಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಉಸಿರಾಡುತ್ತಿರುವ ಕ್ರಿಯೆಯನ್ನು ತಡೆಯುವ ಪ್ರಕ್ರಿಯೆ
ഉദാഹരണം :
ಸಿಂಹವು ಹತ್ತಿರಕ್ಕೆ ಬರುತ್ತಿರುವುದನ್ನು ನೋಡಿದ ಬೇಡನು ನೆಲದ ಮೇಲೆ ಬಿದ್ದು ಉಸಿರು ಬಿಡುತ್ತಿದ್ದನು.
മറ്റ് ഭാഷകളിലേക്കുള്ള വിവർത്തനം :