അർത്ഥം : ಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲಿಗೆ ಉಂಟಾಗುವ ಬಿಸಿಯ ವಾತಾವರಣ
ഉദാഹരണം :
ಬಿಸಿಲು ಬಹಳವಿರುವ ಕಾರಣ ಅವರು ತಣ್ಣನೆ ಮಜ್ಜಿಗೆಯನ್ನು ಕುಡಿದರು.
പര്യായപദങ്ങൾ : ಝಳ, ಬಿಸಿಲು, ಬಿಸಿಹವೆ
മറ്റ് ഭാഷകളിലേക്കുള്ള വിവർത്തനം :
Sudden prostration due to exposure to the sun or excessive heat.
insolation, siriasis, sunstroke, thermic fever