പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಲ್ಲೇಖಿಸಿದ എന്ന വാക്കിന്റെ അർത്ഥവും ഉദാഹരണവും.

ಉಲ್ಲೇಖಿಸಿದ   ನಾಮಪದ

അർത്ഥം : ಯಾವುದಾದರು ಹಳೆಯ ಘಟನೆ, ಉಲ್ಲೇಖ ಮೊದಲಾದವುಗಳ ಚರ್ಚೆಯು ಸಾಕ್ಷಿ, ಸಂಕೇತ, ಪ್ರಮಾಣ ಮೊದಲಾದ ರೂಪದಲ್ಲಿ ಆಗಿರುವಂತಹ

ഉദാഹരണം : ಅವನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ ವಿಷಯಗಳನ್ನು ನೀಡಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

किसी पूर्व घटना, उल्लेख आदि की ऐसी चर्चा जो साक्षी, संकेत, प्रमाण आदि के रूप में की गई हो।

उन्होंने कुछ अभिदेशों द्वारा अपनी बातों की पुष्टि की।
अभिदेश, अभिनिर्देश

ಉಲ್ಲೇಖಿಸಿದ   ಗುಣವಾಚಕ

അർത്ഥം : ಯಾವುದೇ ಬರಹದಲ್ಲಿ ಮೊದಲು ಬಂದ ಅಂಶವನ್ನು ಮುಂದಿನ ಭಾಗದ ಬರಹದಲ್ಲಿ ಮತ್ತೆ ಹೇಳುವ ಇಲ್ಲವೇ ನೆನಪುತರುವ ಪ್ರಕ್ರಿಯೆಗೆ ಸಂಬಂಧಿಸಿದ

ഉദാഹരണം : ಉಲ್ಲೇಖಿತ ಘಟನೆ ಇದುವರೆಗೂ ಅತೀ ಹೆಚ್ಚಿನ ಪ್ರತಿಸ್ಪಂದನೆಯನ್ನು ತಂದಿದೆ.

പര്യായപദങ്ങൾ : ಉಲ್ಲೇಖಿತ, ಉಲ್ಲೇಖಿಸಿದಂತ, ಉಲ್ಲೇಖಿಸಿದಂತಹ, ಪೂರ್ವೋಕ್ತ, ಮುಂಚೆ ತಿಳಿಸಿದ, ಮುಂಚೆ ತಿಳಿಸಿದಂತ, ಮುಂಚೆ ತಿಳಿಸಿದಂತಹ, ಮುಂಚೆ ಹೇಳಿದ, ಮುಂಚೆ ಹೇಳಿದಂತ, ಮುಂಚೆ ಹೇಳಿದಂತಹ, ಮೇಲೆ ತಿಳಿಸಿದ, ಮೇಲೆ ತಿಳಿಸಿದಂತ, ಮೇಲೆ ತಿಳಿಸಿದಂತಹ, ಮೇಲೆ ಹೇಳಿದ, ಮೇಲೆ ಹೇಳಿದಂತ, ಮೇಲೆ ಹೇಳಿದಂತಹ


മറ്റ് ഭാഷകളിലേക്കുള്ള വിവർത്തനം :

जिसका उल्लेख ऊपर या पहले हो चुका हो।

उपर्युक्त दोहा रामचरित मानस से अवतरित है।
उपरिलिखित, उपरोक्त, उपर्युक्त, उल्लिखित, ऊपर लिखा, पूर्वोक्त

Mentioned or named earlier in the same text.

above-mentioned, above-named

അർത്ഥം : ಯಾವುದನ್ನು ಉಲ್ಲೇಖಿಸಲಾಗಿದೆಯೋ

ഉദാഹരണം : ರಾಮಯಣದಲ್ಲಿ ಭಗವಂತ ಶ್ರೀ ರಾಮನ ಉಲ್ಲೇಖಿತ ಕಥೆಯಿದೆ.

പര്യായപദങ്ങൾ : ಹೇಳಲ್ಪಟ್ಟ


മറ്റ് ഭാഷകളിലേക്കുള്ള വിവർത്തനം :

जिसका उल्लेख या कथन हुआ हो।

रामायण में उल्लिखित कथा भगवान राम की है।
अपदिष्ट, आशंसित, उल्लिखित, कथित

Declared but not proved.

Alleged abuses of housing benefits.
alleged