പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಲ್ಲಾಸ എന്ന വാക്കിന്റെ അർത്ഥവും ഉദാഹരണവും.

ಉಲ್ಲಾಸ   ನಾಮಪದ

അർത്ഥം : ಯಾವುದೇ ಮಾತು ಅಥವಾ ಕ್ರಿಯೆಯಿಂದ ಮನಸ್ಸಿನಲ್ಲಿ ಉಂಟಾಗುವ ಸಂತಸದ ಭಾವ

ഉദാഹരണം : ಮಕ್ಕಳು ಆಟ ಆಡುವಾಗ ಉಲ್ಲಾಸದಿಂದ ನಲಿದರು.

പര്യായപദങ്ങൾ : ಆನಂದ, ನಲಿವು, ಸಂತೋಷ, ಹರ್ಷ


മറ്റ് ഭാഷകളിലേക്കുള്ള വിവർത്തനം :

किसी बात में रुचि होने के कारण उससे मिलने वाला या लिया जाने वाला सुख।

भक्त भगवान के कीर्तन का आनंद ले रहा है।
अनंद, अनन्द, आनंद, आनन्द, मज़ा, मजा, रस, रसास्वादन, लुत्फ, लुत्फ़, स्वाद

A gay feeling.

gaiety, merriment

അർത്ഥം : ಅನಂದದ ಉತ್ತುಂಗ

ഉദാഹരണം : ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.

പര്യായപദങ്ങൾ : ಆನಂದ, ಆನಂದಾತಿರೇಕ, ಉತ್ಸಾಹ, ಪರಮಾನಂದ, ಸಂತೋಷ


മറ്റ് ഭാഷകളിലേക്കുള്ള വിവർത്തനം :

आनंद की चरमावस्था।

ध्यान की गहराई में आनंदातिरेक की अनुभूति होती है।
आनंदातिरेक, आनन्दातिरेक, परमानंद, परमानन्द

A state of extreme happiness.

bliss, blissfulness, cloud nine, seventh heaven, walking on air

അർത്ഥം : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ

ഉദാഹരണം : ಅವನ ಜೀವನ ಆನಂದಮಯವಾಗಿದೆ.

പര്യായപദങ്ങൾ : ಅಹಲ್ಲಾದ, ಆನಂದ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ


മറ്റ് ഭാഷകളിലേക്കുള്ള വിവർത്തനം :

मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।

उसका जीवन आनंद में बीत रहा है।
अनंद, अनन्द, अभीमोद, अमोद, अवन, आनंद, आनन्द, आमोद, आह्लाद, उल्लास, कौतुक, ख़ुशी, खुशी, जशन, जश्न, तोष, प्रमोद, प्रसन्नता, प्रहर्ष, प्रहर्षण, प्रेम, मज़ा, मजा, मुदिता, मोद, वासंतिकता, वासन्तिकता, विलास, समुल्लास, सरूर, सुरूर, हर्ष, हर्षोल्लास

State of well-being characterized by emotions ranging from contentment to intense joy.

felicity, happiness

അർത്ഥം : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ

ഉദാഹരണം : ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.

പര്യായപദങ്ങൾ : ಆನಂದ, ಉತ್ಸಾಹ, ಒಲವು


മറ്റ് ഭാഷകളിലേക്കുള്ള വിവർത്തനം :

साधारण बातों से होने वाला अस्थायी या क्षणिक तथा हल्का आनंद।

सभी को उल्लास का अनुभव नहीं होता है।
उमंग, उल्लास, गुदगुदाहट, गुदगुदी, हुलास

Joyful enthusiasm.

exuberance

അർത്ഥം : ಮನಸ್ಸಿನಲ್ಲಿ ಅತ್ಯಂತ ಸಂತೋಷ ಮತ್ತು ತುಂಬಾ ಲವಲವಕೆಯ ನಡವಳಿಕೆ ಅಥವಾ ಗುಣ

ഉദാഹരണം : ಸಚಿನ್ ಸದಾ ಉತ್ಸಾಹ ತುಂಬಿದ ನವ ತರುಣರಂತೆ ಕ್ರಿಕೆಟ್ ಹಾಡುತ್ತಾನೆ.

പര്യായപദങ്ങൾ : ಉತ್ಸಾಹ, ಉಬ್ಬಟೆ, ಉಮೇದು, ಜೋಶ್, ಸಂಭ್ರಮ, ಸಡಗರ, ಹುಮ್ಮಸ್ಸು


മറ്റ് ഭാഷകളിലേക്കുള്ള വിവർത്തനം :

मन में उत्पन्न होनेवाला वह मनोवेग जिससे काम करने की शक्ति बढ़ती है।

सचिन उत्साह के साथ बल्लेबाजी करते हैं।
अध्यवसान, अभिप्रीति, उच्छाव, उच्छाह, उछाला, उछाव, उछाह, उत्तेजन, उत्साह, उमंग, उल्लास, गर्मजोशी, च्वेष, जोश, दाप, प्रगल्भता, प्रागल्भ्य, सरगरमी, सरगर्मी, स्पिरिट, हौसला

A feeling of excitement.

enthusiasm

അർത്ഥം : ಮನದಲ್ಲಿನ ತುಂಬಾ ಸಂತೋಷಕರವಾದ ಭಾವ

ഉദാഹരണം : ಮಧುವಣಗಿತ್ತಿಯ ಮನದಲ್ಲಿ ಮಧುವೆಯ ಉಲ್ಲಾಸ ಎದ್ದು ಕಾಣುತ್ತಿತ್ತು.

പര്യായപദങ്ങൾ : ಉತ್ಸಾಹ, ಲವಲವಿಕೆ, ಹಿಗ್ಗು


മറ്റ് ഭാഷകളിലേക്കുള്ള വിവർത്തനം :

मन में उत्पन्न होनेवाला वह सुखदायक मनोवेग जो कोई प्रिय या अभीष्ट काम करने के लिए होता है।

दुलहन के मन में पिया मिलन की उमंग है।
उमंग, उमाह, तरंग, धुन, मौज, लहर, वलवला, हिल्लोल

A feeling of joy and pride.

elation, high spirits, lightness

ಉಲ್ಲಾಸ   ಗುಣವಾಚಕ

അർത്ഥം : ಯಾರು ಎಲ್ಲಾ ತರಹದ ಸುಖಭೋಗಗಳನ್ನು ಅನುಭವಿಸಿರುವರೋ

ഉദാഹരണം : ಎಲ್ಲರು ಸುಃಖವಾಗಿರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ.

പര്യായപദങ്ങൾ : ಆನಂದ, ಸಂತೋಷ, ಸುಃಖ, ಸುಃಖ-ಸಂತೋಷ


മറ്റ് ഭാഷകളിലേക്കുള്ള വിവർത്തനം :

जो सब प्रकार के सुखों से परिपूर्ण हो।

हम सबके सुखी जीवन की कामना करते हैं।
ख़ुशहाल, खुशहाल, खुशाल, सुखभरा, सुखमय, सुखिया, सुखी

Marked by good fortune.

A felicitous life.
A happy outcome.
felicitous, happy