പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಲ್ಲಂಘನೆ എന്ന വാക്കിന്റെ അർത്ഥവും ഉദാഹരണവും.

ಉಲ್ಲಂಘನೆ   ನಾಮಪದ

അർത്ഥം : ತನ್ನದಲ್ಲದ ಇನ್ನೊಬ್ಬರ ಸ್ವಾಧೀನದಲ್ಲಿರುವ ಸ್ಥಳ ಅಥವಾ ಸಂಗತಿಯನ್ನು ಅವರ ಇಚ್ಚೆಯ ವಿರುದ್ದವಾಗಿ ಆಕ್ರಮಿಸುವುದು

ഉദാഹരണം : ಚೀನಾದ ಸೇನೆಯು ಭಾರತದ ಗಡಿಯನ್ನು ಅತಿಕ್ರಮಣ ಮಾಡಿದೆ.

പര്യായപദങ്ങൾ : ಅತಿಕ್ರಮಣ, ಎಲ್ಲೆಮೀರು


മറ്റ് ഭാഷകളിലേക്കുള്ള വിവർത്തനം :

अपने कार्य, अधिकार क्षेत्र आदि की सीमा पार करके ऐसी जगह पहुँचने की क्रिया, जहाँ जाना या रहना अनुचित, मर्यादा-विरुद्ध या अवैध हो।

सीमा पर अतिक्रमण रोकने के लिए भारतीय जवान मुस्तैद हैं।
अतिक्रम, अतिक्रमण, अपचरण, अपचार, अभिलंघन, अभिलङ्घन, अवदान, उलंघन, उल्लंघन, लंघन, लङ्घन, व्युत्क्रम, व्युत्क्रमण

Entry to another's property without right or permission.

encroachment, intrusion, trespass, usurpation, violation

അർത്ഥം : ನೆಲ, ಆಸ್ತಿ, ಹಕ್ಕು, ಮೊದಲಾದವುಗಳ ಮೇಲೆ ಅಧಿಕಾರದ ಕಾರಣದಿಂದ ಆಕ್ರಮಿಸುವುದು

ഉദാഹരണം : ನಗರದ ರಸ್ತೆಯಲ್ಲಿ ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ.

പര്യായപദങ്ങൾ : ಅತಿಕ್ರಮಣ

അർത്ഥം : ನಿಶ್ಚಯಿಸಿದ, ಆಣೆ ಮಾಡಿದ, ನಿಯಮ ಅಥವಾ ನೀತಿ ಮುರಿದು ಮತ್ತು ಅದರ ವಿರುದ್ಧ ಕೆಲಸ ಮಾಡುವ ಕ್ರಿಯೆ

ഉദാഹരണം : ನಿಯಮವನ್ನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವರು

പര്യായപദങ്ങൾ : ಮೀರುವಿಕೆ


മറ്റ് ഭാഷകളിലേക്കുള്ള വിവർത്തനം :

निश्चय, प्रतिज्ञा, नियम या विधि तोड़ने और उसके विरुद्ध काम करने की क्रिया।

नियमों का उल्लंघन करने वालों को दंडित किया जायेगा।
अभिलंघन, अभिलङ्घन, उलंघन, उल्लंघन

An act that disregards an agreement or a right.

He claimed a violation of his rights under the Fifth Amendment.
infringement, violation

ಉಲ್ಲಂಘನೆ   ಗುಣವಾಚಕ

അർത്ഥം : ಯಾವುದನ್ನು ಉಲ್ಲಂಘನೆ ಮಾಡಲಾಗಿದೆಯೋ

ഉദാഹരണം : ಉಲ್ಲಂಘನೆಯ ನಿಯಮಗಳಲ್ಲಿ ಸುಧಾರಣೆಯ ಅವಶ್ಯಕತೆ ಇದೆ.

പര്യായപദങ്ങൾ : ಉಲ್ಲಂಘಿಸಲಾದ, ಉಲ್ಲಂಘಿಸಲಾದಂತ, ಉಲ್ಲಂಘಿಸಲಾದಂತಹ, ಉಲ್ಲಂಘಿಸಿದ, ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ


മറ്റ് ഭാഷകളിലേക്കുള്ള വിവർത്തനം :

जिसका उल्लंघन किया गया हो।

उल्लंघित नियमों में सुधार आवश्यक है।
अवज्ञात, उलंघित, उल्लंघित

Treated irreverently or sacrilegiously.

profaned, violated