അർത്ഥം : ಭೂಮಿಯ ಮೇಲೆ ಬಿದಂತಹ ಉಲ್ಕೆ ಕಲ್ಲಿನ ರೂಪದಲ್ಲಿರುತ್ತದೆ
ഉദാഹരണം :
ಕೆಲವು ಸಲ ರಾತ್ರಿಯಲ್ಲಿ ಆಕಾಶದಿಂದ ಪೃಥ್ವಿಯ ಮೇಲೆ ಬೀಳುವ ಅಗ್ನಿಪಿಂಡಗಳನ್ನು ನಾವು ನೋಡಬಹುದು.
പര്യായപദങ്ങൾ : ಅಗ್ನಿಪಿಂಡ, ಉಲ್ಕಾ ಖಂಡ, ಉಲ್ಕಾಖಂಡ, ಉಲ್ಕೆ, ಜ್ವಾಲೆ, ತಾರೆ
മറ്റ് ഭാഷകളിലേക്കുള്ള വിവർത്തനം :
Stony or metallic object that is the remains of a meteoroid that has reached the earth's surface.
meteorite