അർത്ഥം : ಗಮನಹರಿಸುವ ಅಥವಾ ಲಕ್ಷ್ಯವಹಿಸುವ ಅಗತ್ಯವಿಲ್ಲದ ಯಾವುದೇ ವಸ್ತು ಅಥವಾ ಸಂಗತಿ
ഉദാഹരണം :
ತೀರ ಕ್ಷುಲ್ಲಕ ಜಗಳ ಉಪೇಕ್ಷಣೀಯ ಸಂಗತಿ.
പര്യായപദങ്ങൾ : ಉಪೇಕ್ಷಣೀಯ, ಉಪೇಕ್ಷಣೀಯವಾದ, ಉಪೇಕ್ಷಣೀಯವಾದಂತಹ, ಕಡೆಗಣಿಸಬಹುದಾದ, ಕಡೆಗಣಿಸಬಹುದಾದಂತ, ಕಡೆಗಣಿಸಬಹುದಾದಂತಹ
മറ്റ് ഭാഷകളിലേക്കുള്ള വിവർത്തനം :
Not worth considering.
He considered the prize too paltry for the lives it must cost.