പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಪಾಸನೆ ಮಾಡು എന്ന വാക്കിന്റെ അർത്ഥവും ഉദാഹരണവും.

ಉಪಾಸನೆ ಮಾಡು   ಕ್ರಿಯಾಪದ

അർത്ഥം : ಆರಾಧನೆ ಅತವಾ ಉಪಾಸನೆ ಮಾಡುವ ಪ್ರಕ್ರಿಯೆ

ഉദാഹരണം : ಹಳ್ಳಿಯ ಜನರು ನವರಾತ್ರಿಯ ದಿನಗಳಲ್ಲಿ ರಾತ್ರಿ ಪೂರ್ತಿ ದೇವಿಯ ಆರಾಧನೆ ಮಾಡುವರು.

പര്യായപദങ്ങൾ : ಆರಾಧನೆ ಮಾಡು, ಆರಾಧಿಸು, ಔಪಾಸನೆ ಮಾಡು, ಪೂಜೆ ಮಾಡು


മറ്റ് ഭാഷകളിലേക്കുള്ള വിവർത്തനം :

आराधना या उपासना करना।

गाँव के लोग नवरात्रि के दिनों में रात भर देवी सेते हैं।
सेना

Show devotion to (a deity).

Catholic Christians worship Jesus Christ on the cross.
worship

അർത്ഥം : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು

ഉദാഹരണം : ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.

പര്യായപദങ്ങൾ : ಔಪಾಸನೆ ಮಾಡು, ಪ್ರಾರ್ಥಿಸು, ಬೇಡಿಕೊಳ್ಳು, ಮೊರೆಯಿಡು


മറ്റ് ഭാഷകളിലേക്കുള്ള വിവർത്തനം :

किसी के कल्याण या मंगल के लिए ईश्वर से प्रार्थना करना।

माँ अपने बीमार बेटे की सेहतमंदी के लिए दुआ कर रही है।
दुआ करना, प्रार्थना करना

അർത്ഥം : ದೇವರೆಂದು ನಂಬಿಕೊಂಡ ಸಾಕಾರ ಪರಿಕಲ್ಪನೆಯನ್ನು ಶ್ರದ್ಧೆ, ಗೌರವ ಭಕ್ತಿಯೊಂದಿಗೆ ತಮ್ಮದೇ ರೀತಿಯಲ್ಲಿ ಸೇವೆಮಾಡುವ ಪ್ರಕ್ರಿಯೆ

ഉദാഹരണം : ಶ್ರೀರಾಮನು ಯಾವಾಗಲು ಸದಾಶಿವನನ್ನು ಪೂಜಿಸುತ್ತಿದ್ದನು.

പര്യായപദങ്ങൾ : ಅರ್ಚಿಸು, ಆರಾಧನೆ ಮಾಡು, ಆರಾಧನೆ-ಮಾಡು, ಆರಾಧನೆಮಾಡು, ಆರಾಧಿಸು, ಉಪಾಸನೆ-ಮಾಡು, ಉಪಾಸನೆಮಾಡು, ಉಪಾಸಿಸು, ಪೂಜಿಸು, ಪೂಜೆ ಮಾಡು, ಪೂಜೆ-ಮಾಡು, ಪೂಜೆಮಾಡು


മറ്റ് ഭാഷകളിലേക്കുള്ള വിവർത്തനം :

देवी-देवताओं को प्रसन्न करने के लिए श्रद्धा, सम्मान, विनय आदि प्रकट करना।

संत लोग हमेशा भगवान की पूजा करते हैं।
अरचना, अराधना, अर्चना करना, अवराधना, आराधना करना, उपासना करना, पूजना, पूजा करना

Show devotion to (a deity).

Catholic Christians worship Jesus Christ on the cross.
worship

അർത്ഥം : ಪೂಜೆ ಮಾಡುವ ಪ್ರಕ್ರಿಯೆ

ഉദാഹരണം : ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ.

പര്യായപദങ്ങൾ : ಆರಾದಿಸು, ಪೂಜಿಸು, ಪೂಜೆ ಮಾಡು


മറ്റ് ഭാഷകളിലേക്കുള്ള വിവർത്തനം :

पूजा जाना।

सावन में शंकर भगवान खूब पुजते हैं।
पुजना

അർത്ഥം : ಭಕ್ತಿ ಅಥವಾ ಶ್ರದ್ಧೆಯಿಂದ ಇನ್ನೊಬ್ಬರ ಸೇವೆ ಮಾಡುವುದು

ഉദാഹരണം : ನಾನು ನನ್ನ ಗುರೂಜಿಯನ್ನು ಪೂಜಿಸುತ್ತೇನೆ.

പര്യായപദങ്ങൾ : ಆರಾದಿಸು, ಪೂಜಿಸು, ಸೇವೆ ಮಾಡು ಔಪಾಸನೆ ಮಾಡು


മറ്റ് ഭാഷകളിലേക്കുള്ള വിവർത്തനം :

भक्ति अथवा श्रद्धा सहित किसी की सेवा करना।

मैं अपने गुरुजी को पूजती हूँ।
पूजना

Attend religious services.

They worship in the traditional manner.
worship